Kamala was rescued and admitted to Snehalaya

/

A destitute aged about 35 was found shabbily dressed and lacked self-care, wandering aimlessly on the streets of Madanthyar. She was rescued by Mrs. Josliya Crasta Trustee of Snehalaya Charitable Trust and admitted to Snehalaya Psychosocial Rehabilitation Centre with the assistance of Mr. Stephan Montiero. The rescued lady has been found with psychiatric symptoms like hallucination, Auditory hallucination. 

Now for further care and treatment, she is admitted to Snehalaya Psycho-Social Rehabilitation Home for Women, Manjeshwar. She speaks Tulu and shared her name as Kamala. Anyone who can identify her and can help to reach back to her family, kindly contact us on any of the following nos. 9446547033 / 7994087033.
ಮಡಂತ್ಯಾರಿನ ಬೀದಿಯಲ್ಲಿ ದಿಕ್ಕು ತೊಚದೆ ಅಲೆದಾಡುತ್ತಿದ್ದ ನಿರ್ಗತಿ ಮಹಿಳೆಯೊರ್ವರನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಟ್ರಸ್ಟಿಯಾದ ಶ್ರೀಮತಿ ಜೊಸ್ಲಿಯಾ ಕ್ರಾಸ್ತಾರವರು, ಸ್ಟೆಫನ್ ಮೊಂತೆರೊ ಅವರ ಸಹಾಯದಿಂದ ರಕ್ಶಿಸಿ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದರು.
ರೋಗಿಯು ಕೊಳಕಾದ ಬಟ್ಟೆಯನ್ನು ಧರಿಸಿ,ಶ್ರವಣೇಂದ್ರಿಯ ಭ್ರಮೆಯಂತಹ ಮನೋವೈದ್ಯಕೀಯ ಲಕ್ಷಣಗಳನ್ನು ಹೊಂದಿದ್ದಾರೆ.ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಅವರನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಗಿದೆ. ಯಾರಾದರೂ ಅವನನ್ನು ಗುರುತಿಸಿದಲ್ಲಿ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಲ್ಲಿ ನಮ್ಮನ್ನು ಸಂಪರ್ಕಿಸಿ. 9446547033 / 7994087033.

Leave a Reply

Your email address will not be published. Required fields are marked *

Need Help?