A Destitute named Kandur aged approximately 59 years was rescued from the streets of Padil by the Snehalaya team. He was with poor hygiene and was shabbily dressed and had a habit of consuming tobacco products. Now for further care and treatment, he is admitted to Snehalaya Psycho-Social Rehabilitation Center Manjeshwar. He speaks Hindi and shared that he hails from Delhi. Anyone who can identify him and can help to reach back to his family, kindly contact us on any of the following nos. 9446547033 / 7994087033.
ಮಂಗಳೂರಿನ ಬೀದಿಗಳಲ್ಲಿ ಅಲೆದಾಡುತಿದ್ದ ಸುಮಾರು 59 ವರ್ಷ ಪ್ರಾಯದ ಕಂಡೊರ್ ಎಂಬ ನಿರ್ಗತಿಕನನ್ನು ಸ್ನೇಹಾಲಯ ತಂಡವು ರಕ್ಷಿಸಿತು. ಆತನು ಕೊಳಕಾದ ಬಟ್ಟೆಯನ್ನು ಧರಿಸಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತಂಬಾಕು ಪದಾರ್ಥಗಳ ಸೇವನೆಯ ಚಟವನ್ನು ಹೊಂದಿರುತ್ತಾರೆ.ಆತನ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಆತನನ್ನು ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಲಾಯಿತು.ಯಾರಾದರೂ ಆತನನ್ನು ಗುರುತಿಸಿದಲ್ಲಿ ದಯವಿಟ್ಟು ಈ ಕೆಳಗಿನ ಯಾವುದೇ ಸಂಖ್ಯೆಗಳಲ್ಲಿ ನಮ್ಮನ್ನು ಸಂಪರ್ಕಿಸಬಹುದು . 9446547033 / 7994087033.