Barg Pasman Reunited with His Family at Bihar

/

A destitute named Barg Pasman was brought to Snehalaya by the public from Bekoor, Kasaragod. As per the information given by Mr. Keshava Kulal, who brought him, the patient was wandering on the streets without self-care and hygiene.  He also had poor memory. Through medication, yoga, therapeutic activities, and indoor and outdoor games he got recovered and decreased his psychiatric problems. On inquiry, he revealed his family details and whereabouts.

For further reunion process, he was transferred to Shraddha Mumbai. On 8/03/2023 he was successfully reunited with his family in Bihar.
His family was very happy to see him in this improved condition, according to his family he is married and has a son and daughter and both of them are married, his wife and son are doing a job in the private sector and the financial condition of the fam, it is very poor. One day he went somewhere in search of work and from that day he was missing. The family also lodged a complaint at the police station.
His family promised to take care of him and he was provided with two months of medicines and a treatment plan. the family thanked both centers for their selfless service.
ಬೆಕೂರಿನ ಬೀದಿಬದಿಯಲ್ಲಿ ಅಲೆದಾಡುತಿದ್ದ ಬಾರ್ಗ್ ಪಾಸ್ಮಾನ್ ಎಂಬವರನ್ನು ಕೇಶವ ಕುಲಾಲ್ ಎಂಬವರು ಊರ ನಾಗರಿಕರ ಸಹಾಯದಿಂದ ರಕ್ಶಿಸಿ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದರು. ರೋಗಿಯು ಕೊಳಕು ಬಟ್ಟೆಯನ್ನು ಧರಿಸಿದ್ದು, ಕಡಿಮೆ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು.ಧ್ಯಾನ, ಯೋಗ, ಚಿಕಿತ್ಸಕ ಚಟುವಟಿಕೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ವೃತ್ತಿಪರ ಹಾಗು ಔದ್ಯೋಗಿಕ ತರಬೇತಿ, ಸಮಾಲೋಚನೆಯ ಮೂಲಕ ಅವರ  ದೈಹಿಕ ಮತ್ತು ಮಾನಸಿಕ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂದಿತು. ಆಪ್ತ ಸಮಾಲೋಚನೆಯ ಸಮಯದಲ್ಲಿ, ಅವರು ತಮ್ಮ ಕುಟುಂಬದ ವಿವರಗಳನ್ನು ಹಂಚಿಕೊಂಡರು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ, ಅವರನ್ನು ಮುಂಬೈಯ ಶೃದ್ದಾಕ್ಕೆ  ಸ್ಥಳಾಂತರಿಸಲಾಯಿತು.
ದಿನಾಂಕ ೦೮/೦೩/೨೦೨೩ ರಂದು ಬಿಹಾರದ ಅವರ ಕುಟುಂಬದೊಂದಿಗೆ ಅವರ ಪುನರ್ಮಿಲನವಾಯಿತು. ಅವರನ್ನು ಹಿಂಪಡೆದ ಅವರ ಕುಟುಂಬದವರು ಆನಂದಭಾಷ್ಪವಿತ್ತರು.ಅವರ ಕುಟುಂಬದ ಪ್ರಕಾರ ಬಾರ್ಗ್ ಪಾಸ್ಮಾನ್ ಕೆಲಸ ಹುಡುಕಲು ಹೊಗಿ ಅಲ್ಲಿಂದ ನಾಪತ್ತೆಯಾಗಿದ್ದು ಕುಟುಂಬದವರು ಪೋಲಿಸ್ ಥಾಣೆಯಲ್ಲಿ ದೊರನ್ನು ದಾಖಲಿಸಿದ್ದು.ಅವರಿಗೆ ಓರ್ವ ಮಗ ಹಾಗು ಮಗಳಿದ್ದು ಇಬ್ಬರು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.ಅವರ ಮಡದಿ ಹಾಗು ಮಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟದಾಗಿದೆ.ಅವರಿಗೆ 2 ತಿಂಗಳ ಔಷಧಿ ಮತ್ತು ಚಿಕಿತ್ಸಾ ಯೋಜನೆಯನ್ನು ಒದಗಿಸಲಾಯಿತು. ಬಾರ್ಗ್ ಪಾಸ್ಮಾನ್ ಅವರನ್ನು ತನ್ನ ಕುಟುಂಬದೊಂದಿಗೆ ಒಂದುಗೂಡಿಸುವ ನಿಸ್ವಾರ್ಥ ಸೇವೆಗಾಗಿ ಅವರ ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗೆ ಧನ್ಯವಾದಗಳನ್ನು ಅರ್ಪಿಸಿತು.

Leave a Reply

Your email address will not be published. Required fields are marked *

Need Help?