After 5 years Dasharath reunited at Jharkhand.

/

Mr. Mithun Putran and Mr.Deepak social workers of Surathkal called  Brother Joseph Crasta and requested to rescue a  destitute from the streets of Katipalla. Brother Joseph Crasta guided his team to rescue a person aged about 45 years, who was very weak and with poor health and hygiene. After the rescue, he was admitted to Snehalaya Psycho-Social Rehabilitation Centre for further care and treatment. He shared his name as Dasharath. With the timely food, medicines, personal care, and participation in therapeutic activities his physical and mental condition improved day by day. 

After a few months, he revealed his whereabouts and then he was sent to Shraddha Foundation Mumbai for a further reunion process.
On 30/03/23 Dasharath was successfully reunited with his family at Jharkhand. His brother Vinod Bhuya received him and the family members were very happy to see him in good and healthy condition. According to his family members, he was consuming alcohol which developed into mental illness and he suffered for 15 years. But for the past 5 years, he was missing from his house and now rejoined his family. The family members were grateful to Snehalaya and Shraddha for their selfless effort in treating and reuniting Dasharath.
5 ವರ್ಷಗಳ ನಂತರ ಜಾರ್ಖ0ಡ್ ನ ಕುಟುಂಬ ಸೇರಿದ ದಶರಥ್.
ಸುರತ್ಕಲ್‌ನ ಶ್ರೀ ಮಿಥುನ್ ಪುತ್ರನ್ ಮತ್ತು ಶ್ರೀ ದೀಪಕ್ ರವರು ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಕರೆ ಮಾಡಿ ಕಾಟಿಪಳ್ಳದ ಬೀದಿಯಲ್ಲಿರುವ ನಿರ್ಗತಿಕರನ್ನು ರಕ್ಷಿಸಲು ವಿನಂತಿಸಿದರು.ಇದರಂತೆ ಬ್ರದರ್ ಜೋಸೆಫ್ ಕ್ರಾಸ್ತಾ ರವರು ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯನ್ನು ರಕ್ಷಿಸಲು ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದರು. ದೈಹಿಕ ಹಾಗೂ ಮಾನಸಿಕವಾಗಿ ತುಂಬಾ ದುರ್ಬಲವಾಗಿದ್ದ ಮತ್ತು ಕಳಪೆ ಆರೋಗ್ಯ ಮತ್ತು ನೈರ್ಮಲ್ಯದೊಂದಿಗೆ ಇದ್ದ ದಶರತ್ ನನ್ನು ರಕ್ಷಿಸಿ, ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಯಿತು.   ಸಮಯೋಚಿತ ಆಹಾರ, ಔಷಧಿಗಳು, ವೈಯಕ್ತಿಕ ಕಾಳಜಿ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯಿಂದ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಯು ದಿನದಿಂದ ದಿನಕ್ಕೆ ಸುಧಾರಿಸಿತು.
ಕೆಲವು ತಿಂಗಳ ನಂತರ ಅವರು ತಮ್ಮ ಕುಟುಂಬ ಹಾಗೂ ಇತರ ವಿವರಗಳನ್ನು ನೀಡಿದರು. ಇದರಂತೆ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಶ್ರದ್ಧಾ ಫೌಂಡೇಶನ್ ಮುಂಬೈಗೆ ಕಳುಹಿಸಲಾಯಿತು.ದಿನಾಂಕ
30/03/23 ರಂದು ದಶರತ್ ನು ಜಾರ್ಖಂಡ್‌ನಲ್ಲಿ ತನ್ನ ಕುಟುಂಬದೊಂದಿಗೆ ಯಶಸ್ವಿಯಾಗಿ ಮತ್ತೆ ಸೇರಿಕೊಂಡನು. ಅವರ ಸಹೋದರ ವಿನೋದ್ ಭೂಯಾ ಅವರನ್ನು ಬರಮಾಡಿಕೊಂಡರು ಮತ್ತು ಕುಟುಂಬ ಸದಸ್ಯರು ಅವರನ್ನು ಉತ್ತಮ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ನೋಡಿ ತುಂಬಾ ಸಂತೋಷಪಟ್ಟರು. ಅವರ ಕುಟುಂಬ ಸದಸ್ಯರ ಪ್ರಕಾರ, ಮದ್ಯವನ್ನು ಸೇವಿಸುತ್ತಿದ್ದು,ಮಾನಸಿಕ ಅಸ್ವಸ್ಥತೆಯಿಂದ ಕಳೆದ 15 ವರ್ಷಗಳಿಂದ ಬಳಲುತ್ತಿದ್ದರು. ಕಳೆದ 5 ವರ್ಷಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಅವರು ಈಗ ಮತ್ತೆ ಕುಟುಂಬಕ್ಕೆ ಸೇರಿದರು . ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳ ನಿಸ್ವಾರ್ಥ ಪ್ರಯತ್ನದಿಂದ ದಶರತ್‌ ಗೆ ಉತ್ತಮ ಆರೈಕೆ,ಚಿಕಿತ್ಸೆ ಲಭಿಸಿ  ಮತ್ತೆ ಕುಟುಂಬ ದೊಂದಿಗೆ ಒಂದುಗಲು ಸಾಧ್ಯವಾಯಿತು ಎಂದು ಕುಟುಂಬದ ಸದಸ್ಯರು ತಮ್ಮ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?