Mr. Simon and Mrs. Precilla Machado, Bahrain’s well-known businessman and one of our well-wishers, visited Snehalaya.

/

Bahrain’s well-known businessman and one of our well-wishers Mr Simon and Mrs Precilla Machado, along with their family and friends, visited Snehalaya to observe the progress of the De-Addiction project and all other activities conducted in Snehalaya. They were extremely pleased with the progress being made here and were grateful to Brother Joseph Crasta. Rev. Fr. Alban D Souza, the  parish priest of St. Lawrence Basilica, Attur was also present during the visit

Mr. Simon and Mrs. Precilla Machado greeted our founder Bro. Joseph Crasta when he traveled to Bahrain in seeking support for Snehalaya De-Addiction Centre.  They were his constant guide and support during his recent visit to Bahrain.
ಬಹ್ರೇನಿನ ಪ್ರಖ್ಯಾತ ಉದ್ಯಮಿಗಳು ಹಾಗು ಸ್ನೇಹಾಲಯದ ಹಿತೈಶಿಗಳಾದ ಶ್ರೀಮಾನ್ ಸೈಮನ್ ಹಾಗು ಶ್ರೀಮತಿ ಪ್ರೆಸಿಲ್ಲಾ ರವರಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಭೇಟಿ
ಇತ್ತೀಚೆಗೆ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ರವರು ಸ್ನೇಹಾಲಯದ ಡಿ ಅಡಿಕ್ಷನ್ ಕಟ್ಟಡದ ಸಹಾಯಾರ್ಥ ಬಹರೈನ್ ಗೆ ಭೇಟಿ ನೀಡಿದಾಗ  ಶ್ರೀ ಸೈಮನ್ ಹಾಗೂ ಶ್ರೀಮತಿ ಪ್ರೆಸಿಲ್ಲಾ   ಮಾಚದೋ ರವರು ಆದರದಿಂದ ಸ್ವಾಗತಿಸಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಹಕಾರ ನೀಡಿರುತ್ತಾರೆ.
 ಕೆಲವೇ ದಿನಗಳ ಹಿಂದೆ ಊರಿಗೆ ಬಂದ ಈ ಕುಟುಂಬವು ಸ್ನೇಹಾಲಯದ ಚಟುವಟಿಕೆಗಳನ್ನು ಹಾಗೂ ಸ್ನೇಹಾಲಯದ ಡಿ ಅಡಿಕ್ಷನ್ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ನಿಸ್ವಾರ್ಥ ಹಾಗೂ ಗುಣಮಟ್ಟದ ಸೇವೆ ಸಲ್ಲಿಸುತ್ತಿರುವ ಬ್ರದರ್ ಜೋಸೆಫ್ ಹಾಗೂ ಅವರ ತಂಡ ವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕಾರ್ಕಳದ ಬಸಿಲಿಕಾ ಸಂತ ಲಾರೆನ್ಸ್ ರ  ಪವಾಡ ಕ್ಷೇತ್ರದ ಮುಖ್ಯ ಗುರುಗಳಾದ ವಂ. ಫಾ. ಆಲ್ಬನ್  ಡಿಸೋಜಾ ರವರು ಉಪಸ್ಥಿತರಿದ್ದರು. ನಿರಾಶ್ರಿತರಿಗೆ ಆರೈಕೆ ಹಾಗೂ ಉಪಚಾರದ ಸೇವೆಯಲ್ಲಿ ತಮ್ಮ ಸಹಕಾರವನ್ನು ತೋರಿದ ಶ್ರೀ ಸೈಮನ್ ಹಾಗೂ ಶ್ರೀಮತಿ ಪ್ರೆಸಿಲ್ಲಾ ಮಾಚದೋ ರನ್ನು ಸ್ನೇಹಾಲಯ ಕುಟುಂಬದ ಪರವಾಗಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *

Need Help?