The Snehalaya team, rescued two homeless people from the streets, on June 2, 2023. One of them is identified as VK Suresh Kumar, who claims to be from Kozhikode. And another homeless woman who was wandering close to Shalimar Clinic, Pavoor. They were both in poor condition and are suffering from mental health problems. The woman seems to be unable to speak. They are admitted to Snehalaya Psycho-Social Rehabilitation Centre for additional medical care and therapy. Anyone who can identify them please help us to reach them back to their family. You can contact us on any of the following no’s. 9446547033 / 7994087033.
ಒಂದೆ ದಿನ ಇಬ್ಬರು ನಿರ್ಗತಿಕರಿಗೆ ಆಶ್ರಯ ನೀಡಿದ ಸ್ನೇಹಾಲಯ
ಸ್ನೇಹಾಲಯ ತಂಡವು ಜೂನ್ 2, 2023 ರಂದು ಇಬ್ಬರು ನಿರಾಶ್ರಿತರನ್ನು ಬೀದಿಗಳಿಂದ ರಕ್ಷಿಸಿತು. ಅವರಲ್ಲಿ ಒಬ್ಬನನ್ನು ವಿಕೆ ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ, ಅವರು ಕೋಝಿಕ್ಕೋಡ್ನವರು ಎಂದು ಹೇಳಿಕೊಳ್ಳುತ್ತಾರೆ. ಮತ್ತೊಬ್ಬ ನಿರಾಶ್ರಿತ ಮಹಿಳೆ ಪಾವೂರಿನ ಶಾಲಿಮಾರ್ ಕ್ಲಿನಿಕ್ ಹತ್ತಿರ ಅಲೆದಾಡುತ್ತಿದ್ದಳು. ಅವರಿಬ್ಬರ ಸ್ಥಿತಿ ಹದಗೆಟ್ಟಿದ್ದು, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯು ಕಿವುಡ ಮತ್ತು ಮೂಕಳಾಗಿದ್ದಾಳೆ. ಹೆಚ್ಚುವರಿ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಗಾಗಿ ಅವರನ್ನು ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಯಾರಿಗಾದರೂ ಅವರ ಅಥವಾ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ಇ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು 9446547033 / 7994087033.