Laxman was provided with care and shelter at Snehalaya.

/

On September 25, 2023, a destitute named Laxman Poojari, approximately 60 years old, was rescued from Melkar in Mangalore and subsequently admitted to the Snehalya Psycho Social Rehabilitation Centre for men. This compassionate act was carried out by a businessman named Mr. Pradeep and his friends.

Laxman has been abandoned by his family and primarily communicates in the Tulu language. He hails from Krishna Nagar of Bondel, Mangalore, and is the son of the Late Babu Poojary and Late Padmavathi, other information is still unfound
Currently, he is receiving exceptional care and treatment at Snehalya. The dedicated team at Snehalya is actively seeking any information or leads that could help establish contact with his family or shed light on his past. Members of the public who may possess relevant information are urged to reach out to the following phone numbers: 9446547033 or 7994087033. Your cooperation could play a pivotal role in reuniting this individual with his loved ones or providing valuable insights into his history.
ದಿನಾಂಕ 25/09/2023 ರಂದು ಮಂಗಳೂರಿನ ಮೆಲ್ಕಾರ್ ಬಳಿಯಿಂದ ಸುಮಾರು 60ವರ್ಷ ಪ್ರಾಯದ ಲಕ್ಶ್ಮಣ್ ಪೂಜಾರಿ ಎಂಬ ವ್ಯಕ್ತಿಯನ್ನು, ಮೆಲ್ಕಾರಿನ ಉದ್ಯಮಿಯಾದ ಶ್ರೀ ಪ್ರದೀಪ್ ಹಾಗೂ ಅವರ ಸ್ನೇಹಿತರು ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಲಕ್ಷ್ಮಣ್ ಅವರನ್ನು ಅವರ ಕುಟುಂಬದವರು ಕೈಬಿಟ್ಟಿದ್ದಾರೆ, ಅವರು ತುಳು ಭಾಷೆಯನ್ನು ಮಾತನಾಡುತಿದ್ದು ತನ್ನ ಹುಟ್ಟೂರು ಮಂಗಳೂರಿನ ಬೊಂದೆಲ್ ಎನ್ನುತ್ತಿದ್ದಾರೆ. ಹಾಗೆಯೆ ತಂದೆ ತಾಯಿ ದಿವಂಗತ ಬಾಬು ಪೂಜಾರಿ ಮತ್ತು ಪದ್ಮಾವತಿ ಎನ್ನುತ್ತಿದ್ದಾರೆ.
ಸಧ್ಯಕ್ಕೆ ಇವರು ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾರೆ.ಇವರ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?