A vulnerable mother and her child were provided shelter and support at the Snehalaya

/

Psycho-Social Rehabilitation Center with the assistance of “Sakhi” government officials and the local Child Welfare Committee (CWC). This compassionate response followed concerned citizens in Kumbla noticing the mother and child in distress and promptly informing the authorities. Snehalaya, known for its expertise in aiding vulnerable women with mental health and rehabilitation, offered them a safe place to stay. A “Sakhi” spokesperson emphasized the importance of swift action due to the vulnerable situation and praised Snehalaya’s resources and expertise. The professionals at Snehalaya will assess their well-being and provide tailored care, counseling, medical assistance, and training. This collaborative effort demonstrates the community’s dedication and compassion, offering hope to the mother and child in their time of need. Snehalaya will continue to support them on their journey to self-reliance, serving as an inspiring reminder of the importance of helping those in need in our society.

If you have any information about them, please contact Snehalaya at the following phone numbers: 9446547033 or 7994087033. Your help and cooperation can make a significant difference in bringing comfort and resolution to both Laxmi and her family.

ಕೇರಳ ಸರ್ಕಾರದ “ಸಖಿ”ಯೋಜನೆಯ ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಯ (CWC) ನೆರವಿನೊಂದಿಗೆ ಓರ್ವ ದುರ್ಬಲ ತಾಯಿ ಮತ್ತು ಅವಳ ಮಗುವಿಗೆ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ  ಆಶ್ರಯವನ್ನು ನೀಡಲಾಯಿತು. ಈ ಸಹಾನುಭೂತಿಯ ಪ್ರತಿಕ್ರಿಯೆಯು ತಾಯಿ ಮತ್ತು ಮಗು ತೊಂದರೆಯಲ್ಲಿರುವುದನ್ನು ಗಮನಿಸಿ ಕುಂಬಳದ ಸ್ಥಳೀಯ ನಾಗರಿಕರು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾನಸಿಕ ಆರೋಗ್ಯ ಮತ್ತು ಪುನರ್ವಸತಿಯೊಂದಿಗೆ ದುರ್ಬಲ ಮಹಿಳೆಯರಿಗೆ ಸಹಾಯ ಮಾಡುವ ಪರಿಣತಿಗೆ ಹೆಸರುವಾಸಿಯಾದ ಸ್ನೇಹಾಲಯ, ಅವರಿಗೆ ನಿಲ್ಲಲು ಸುರಕ್ಷಿತ ಆಶ್ರಯ ನೀಡಿತು. “ಸಖಿ” ವಕ್ತಾರರು ಇಂತಹ ಅಸಹಾಯಕರನ್ನು ಸಹಾಯ ಮಾಡುವ ಸ್ನೇಹಾಲಯದ ಪರಿಣತಿಯನ್ನು ಶ್ಲಾಘಿಸಿದರು. ಸ್ನೇಹಾಲಯದ ನುರಿತ ಸಿಬ್ಬಂದಿ ವರ್ಗ ಇಂತಹ ಅಸಹಾಯಕರ ಸೂಕ್ತವಾದ ಆರೈಕೆ, ಸಮಾಲೋಚನೆ, ವೈದ್ಯಕೀಯ ನೆರವನ್ನು ನೀಡುವಲ್ಲಿ ನಿಪುಣರಾಗಿರುತ್ತಾರೆ.

ಸಧ್ಯಕ್ಕೆ ತಾಯಿ ಮತ್ತು ಮಗು ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾಳೆ.ಇವರ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?