Laxmi Finds Care and Shelter at Snehalaya

/

On 02/10/2023, a destitute named Laxmi, approximately 43 years old, who was wandering on the streets of Kuntikana near AJ Hospital, Mangalore, was rescued by Mrs. Olivia Crasta, the trustee cum secretary of Snehalaya, and her team. She was admitted to the Snehalaya Psychosocial Rehabilitation Centre for Women.

Laxmi is suffering from mental illness and has a habit of consuming tobacco. She speaks Hindi and claims her native place is Bhopal, Madhya Pradesh. Her parents’ names are Murali and Saraswati, but further information is still unknown.
She is currently receiving excellent care and treatment at Snehalaya. We earnestly request the public to come forward with any pertinent information that may aid in reuniting Laxmi with her family or shed light on her personal history. Please contact Snehalaya via the following phone numbers: 9446547033 or 7994087033. Your cooperation and assistance could play a pivotal role in bringing solace and resolution to both Laxmi and her family.
ದಿನಾಂಕ 02/10/2023ರಂದು ಸ್ನೇಹಾಲಯದ ಟ್ರಸ್ಟಿ ಹಾಗು ಕಾರ್ಯದರ್ಶಿಯಾದ ಶ್ರೀ ಒಲಿವಿಯಾ ಕ್ರಾಸ್ತಾರವರು ಮಂಗಳೂರಿನ ಕುಂಟಿಕಾನದ ಎ. ಜೆ ಆಸ್ಪತ್ರೆಯ ಬಳಿಯ ಬೀದಿಯಿಂದ ಸುಮಾರು 43ವರ್ಷ ಪ್ರಾಯದ ಲಕ್ಷ್ಮಿ ಎಂಬ ಮಹಿಳೆಯನ್ನು ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಮಹಿಳೆಯು ಮಾನಸಿಕ ಖಿನ್ನತೆಯಿಂದ ಬಳಲುತಿದ್ದು,ಅತಿಯಾದ ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾಳೆ. ಆಕೆಯು ಹಿಂದಿ ಭಾಷೆಯನ್ನು ಮಾತನಾಡುತಿದ್ದು ತನ್ನ ಊರು ಮಧ್ಯ ಪ್ರದೇಶದ ಭೊಪಾಲ್ ಎನ್ನುತ್ತಿದ್ದಾಳೆ, ಅಂತೆಯೆ ಪೋಷಕರ ಹೆಸರು ಮುರಳಿ ಮತ್ತು ಸರಸ್ವತಿ ಎಂದು ಹೇಳುತ್ತಿದ್ದು ಉಳಿದ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಸಧ್ಯಕ್ಕೆ ಆಕೆ ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾಳೆ.ಆಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?