Snehalaya Becomes a Home of Care and Shelter for Mari Muttu

/

On 14th October 2023, a woman named Marimuttu, approximately 47 years old, was rescued and admitted to the Snehalaya Psycho Social Rehabilitation Centre for women by the Pink Police of Kasaragod. She was found on the streets of Kasaragod near the KSRTC bus stand.

The person is suffering from mental illness and exhibits psychiatric symptoms such as excessive talk and aggressive behavior. She primarily speaks Tamil and identifies her parents as Thirumalai and Laxmi, claiming to be from Salem, Tamil Nadu.
She is currently receiving excellent care and treatment at Snehalaya. We earnestly request the public to come forward with any pertinent information that may help us reunite her with her family or provide insight into her personal history. Please contact Snehalaya at the following phone numbers: 9446547033 or 7994087033.
………………………………………………………………………………………………………………………………………………………….
ದಿನಾಂಕ 14/10/2023ರಂದು ಮಾರಿ ಮುತ್ತು ಎಂಬ ಸುಮಾರು 47ವರ್ಷ ಪ್ರಾಯದ ಮಹಿಳೆಯನ್ನು ಕಾಸರಗೋಡಿನ ಪಿಂಕ್ ಪೋಲಿಸರು, ಕಾಸರಗೋಡು ಸರ್ಕಾರಿ ಬಸ್ಸು ನಿಲ್ದಾಣದ ಬಳಿಯಿಂದ ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಕಾಯಿಲೆಯಿಂದ ಬಳಲುತಿದ್ದು ಅತೀಯಾದ ಮಾತುಕತೆ ಮತ್ತು ಆಕ್ರಮಣಕಾರಿ ನಡುವಳಿಕೆಯಂತಹ ಸ್ವಭಾವವನ್ನು ಹೊಂದಿದ್ದಾಳೆ. ಆಕೆಯು ತಮಿಳು ಭಾಷೆಯನ್ನು ಮಾತನಾಡುತಿದ್ದು ತನ್ನ ಊರು ತಮಿಳುನಾಡಿನ ಸೇಲಂ ಎನ್ನುತ್ತಿದ್ದಾಳೆ. ಆಕೆಯ ಪೋಷಕರ ಹೆಸರು ತಿರುಮಲೈ ಹಾಗು ಲಕ್ಷ್ಮಿ ಎಂದು ಹೇಳುತಿದ್ದು ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸಧ್ಯಕ್ಕೆ ಆಕೆ ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದಾಳೆ.ಆಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?