Ganesh Finds Care and Shelter at Snehalaya: A Beacon of Hope for the Destitute

/

On December 13, 2023, a destitute named Ganesh Naik, approximately 50 years old, was rescued from the streets of Yeyyadi and subsequently admitted to Snehalaya Psycho-Social Rehabilitation Centre for men by Mr. Prakash Pinto, our trustee, for further care and treatment.He was shabbily dressed and found wandering aimlessly on the streets, exhibiting signs of mental health problems. He speaks hindi language, additional information about him is still unknown. Anyone with information about his identity or background is urged to contact the following numbers: 9446547033 or 7994087033

ಡಿಸೆಂಬರ್ 13,2023 ರಂದು, ಸುಮಾರು 50 ವರ್ಷ ವಯಸ್ಸಿನ ಗಣೇಶ್ ನಾಯ್ಕ್ ಎಂಬ ನಿರ್ಗತಿಕ ವ್ಯಕ್ತಿಯನ್ನು ಮಂಗಳೂರಿನ ಯೆಯ್ಯಾಡಿಯ ಬೀದಿಗಳಿಂದ ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋರವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ದಾಖಲಾತಿಯ ಸಮಯದಲ್ಲಿ ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಇತ ಹಿಂದಿ ಭಾಷೆಯನ್ನು ಮಾತನಾಡುತಿದ್ದು ಬೇರೆ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?