Roopesh was provided with care and shelter at Snehalaya.

/

On January 4, 2024, a person named Roopesh, approximately 42 years old, was rescued while wandering on the streets of Nellyadi. Social workers, namely Shakeel, Akbar Ali, and Irfan, admitted him to Snehalaya Psycho Social Rehabilitation Centre for Men. The individual is suffering from mental illness, and details about him are still unknown as he doesn’t communicate properly. Currently, he is under care and treatment at Snehalaya. For anyone with information about his whereabouts or background, we encourage you to contact the following numbers: 9446547033 / 7994087033.

ದಿನಾಂಕ 04.01.2023 ರಂದು ನೆಲ್ಯಾಡಿಯ ಬೀದಿಯಲ್ಲಿ ಅಲೆದಾಡುತಿದ್ದ ರೂಪೆಶ್ ಎಂಬ ವ್ಯಕ್ತಿಯನ್ನು ಸಮಾಜ ಸೇವಕರಾದ ಶಕೀಲ್, ಅಕ್ಬರ್ ಅಲಿ ಮತ್ತು ಇರ್ಫಾನ್ ಅವರು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು, ಆತನ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳುತ್ತಿಲ್ಲ ಮತ್ತು ಮಾತುಕತೆಗೆ ಯಾವುದೇ ಸ್ಪಂದನ ನೀಡುತ್ತಿಲ್ಲ. ಆತ ಸಧ್ಯಕ್ಕೆ ಸ್ನೇಹಾಲಯದಲ್ಲಿ ಉತ್ತಮ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?