Hadeesha was provided with care and shelter at Snehalaya.

/

On January 6, 2023, a woman named Hadeesha, approximately 52 years old, was admitted to the Snehalaya Psycho-Social Rehabilitation Centre for Women by the Women’s Cell of Kasaragod District, referred from the Kasaragod District Hospital.

The individual is experiencing mental illness and displays aggressive behavior. She communicates in Hindi and asserts that she is from Bihar. Currently, she is undergoing treatment at Snehalaya Manjeshwar. Anyone with information about her can contact the following numbers: 9446547033 / 7994087033.
ದಿನಾಂಕ 06.01.2023 ರಂದು ಕಾಸರಗೊಡಿನ ಜಿಲ್ಲಾ ಆಸ್ಪತ್ರೆಯಿಂದ ಹದಿಶಾ ಎಂಬ ಸುಮಾರು 52 ವರ್ಷ ಪ್ರಾಯದ ಮಹಿಳೆಯನ್ನು ಕಾಸರಗೂಡಿನ ಪೋಲಿಸರು(WOMEN CELL) ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದಾಳೆ. ಆಕೆಯು ಹಿಂದಿ ಭಾಷೆ ಮಾತನಾಡುತಿದ್ದು ತನ್ನ ಹುಟ್ಟೂರು ಬಿಹಾರ್ ಎನ್ನುತ್ತಿದ್ದಾಳೆ.ಆಕೆಯು ಸಧ್ಯಕ್ಕೆ ಸ್ನೇಹಾಲಯದಲ್ಲಿ ಉತ್ತಮ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ ಈಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?