On January 7, 2024, a person named Raju, who was found wandering the streets of Madanthyar, was rescued and subsequently admitted to Snehalaya Psycho-Social Rehabilitation Centre for Men by Mr. Stephan Monteiero.
Raju is currently undergoing care and treatment at Snehalaya due to his mental illness and aggressive behavior. He communicates in Hindi and claims to be from Delhi; however, any additional information about him remains unknown at this time.
If you have any information regarding Raju’s whereabouts or background, we kindly urge you to contact the following numbers: 9446547033 / 7994087033. Your assistance could be crucial in providing the necessary support and understanding for his situation.

ದಿನಾಂಕ 07.01.2024 ರಂದು ಮಡಂತ್ಯಾರಿನ ರಸ್ತೆಯಲ್ಲಿ ಅಲೆದಾಡುತಿದ್ದ ರಾಜು ಎಂಬ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಸ್ಟೀಫನ್ ಮೊಂತೆರೊರವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಆಕ್ರಮಣಕಾರಿ ಸ್ಬಭಾವವನ್ನು ಹೊಂದದಿದ್ದಾನೆ ಆತನು ಹಿಂದಿ ಭಾಷೆ ಮಾತನಾಡುತಿದ್ದು ತನ್ನ ಹುಟ್ಟೂರು ದೆಹಲಿ ಎನ್ನುತ್ತಿದ್ದಾನೆ. ಸಧ್ಯಕ್ಕೆ ಆತ ಸ್ನೇಹಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.