On January 9, 2024, a person named Bikash, approximately 30 years old, who was found wandering the streets of Belthangadi, was rescued and subsequently admitted to the Snehalaya Psychosocial Rehabilitation Centre for Men by a concerned citizen, Mr. Hidayathulla, along with his friends.
The individual is grappling with mental illness, exhibiting disheveled attire and wandering behavior. He communicates in Hindi, and additional information about him remains unknown.
If you possess any information regarding him or about his whereabouts or background, we earnestly request you to contact the following numbers: 9446547033 / 7994087033. Your assistance could prove pivotal in providing the necessary support and understanding for his current situation.



ದಿನಾಂಕ 09.01.2024ರಂದು ಬೆಳ್ತಂಗಡಿಯ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಬಿಕಾಸ್ ಎಂಬ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯನ್ನು ಅಲ್ಲಿಯ ಸ್ಥಳಿಯ ನಾಗರಿಕರಾದ ಹಿದಾಯತುಲ್ಲಾ ಮತ್ತು ಅವರ ಸಂಗಡಿಗರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಹಿಂದಿ ಭಾಷೆ ಮಾತನಾಡುತಿದ್ದು, ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ.ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.