Snehalaya provides care and shelter to Sunil.

/

On January 25, 2024, a person named Sunil, who was found wandering on National Highway 66 near Trasi, was rescued by MH Ibrahim(social worker) with the help og Gangolli police, and admitted to Snehalaya under the guidance of Brother Joseph Crasta, the founder of Snehalaya.

The individual is suffering from a mental illness and speaks Hindi. He claims to be from Khalilabad, Uttar Pradesh, with his father’s name as Ramlal.
If anyone has any information about him or his whereabouts, please contact the following numbers: 9446547033 / 7994087033.
ದಿನಾಂಕ 25/01/2024 ರಂದು ಉಡುಪಿ ಜಿಲ್ಲೆಯ ತ್ರಾಸಿಯ ರಸ್ತೆಯಲ್ಲಿ ಅಲೆದಾಡುತಿದ್ದ ಸುನಿಲ್ ಎಂಬ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಚಾಲಕ ಹಾಗು ಸಮಾಜ ಸೇವಕರಾದ  ಶ್ರೀ ಎಮ್. ಎಚ್.ಇಬ್ರಾಹಿಂ ಇವರು ಗಂಗೊಳ್ಳಿ ಪೋಲಿಸರ ಸಹಾಯದಿಂದ ರಕ್ಷಿಸಿ ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತಿದ್ದಾನೆ ಅಂತೆಯೇ ತನ್ನ ಊರು ಉತ್ತರ ಪ್ರದೇಶದ ಖಲೀಲಾಬಾದ್ ಮತ್ತು ತಂದೆಯ ಹೆಸರು ರಾಮ್ ಲಾಲ್ ಎನ್ನುತ್ತಿದ್ದಾನೆ.ಸದ್ಯಕ್ಕೆ ಈತ ಸ್ನೇಹಾಲಯದಲ್ಲಿ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?