Man Rescued from Distress Near Kerala-Karnataka Border; Receives Support from Snehalaya for Rehabilitation

/

Local residents near the Talappady border of Kerala and Karnataka were alarmed on 18-03-24 when they encountered a disoriented man aged 46, wandering and displaying signs of distress. Witnesses reported that the man appeared agitated, attempting to leap in front of passing vehicles, prompting concerns for his safety and well-being.

Introduced himself as Prakash, the man Spoke in Kannada and provided limited information, including the names of his parents, Sangappavelichappadu, and Madhavi. However, his mental state seemed compromised, recognizing the need for urgent intervention, local authorities contacted Snehalaya, a prominent organization known for its dedication to aiding individuals in crisis. In a swift response, Brother Joseph Crasta and the compassionate team from Snehalaya arrived at the scene to assess the man’s condition and provide necessary assistance.
Upon evaluation, it was determined that Prakash required  medical attention and specialized care to address his mental health needs. Therefore, Snehalaya took responsibility for his rescue and subsequent rehabilitation, ensuring that he receives the support and treatment essential for his recovery.
As efforts to locate his family or responsible guardians continue, Snehalaya remains committed to providing Prakash with a safe and nurturing environment, fostering his journey towards healing and eventual reunification.
If anyone responsible could recognize Prakash and reunite him, reach out to Snehalaya with all hope.
Contact :
7994087033, 9446547033.
ದಿನಾಂಕ 18.03.2024ರಂದು ಮಂಗಳೂರಿನ ತಲಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡಿ ಸಾರ್ವಜನಿಕರಿಗೆ ಕಿರುಕುಳ ಕೊಡುವಂತಹ  ಉಪದ್ರವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಪ್ರಕಾಶ್ ಎಂಬ ಸುಮಾರು 46ವರ್ಷ ಪ್ರಾಯದ  ವ್ಯಕ್ತಿಯನ್ನು, ತಲಪಾಡಿಯ ‘ಉಚ್ಚಿಲ’ ಚಿಕನ್ ಸೆಂಟರ್ ಇದರ ಮಾಲಿಕರು ಮತ್ತು ಸ್ಥಳಿಯ ನಾಗರಿಕರಿಂದ ದೊರೆತ ಮಾಹಿತಿಯ ಪ್ರಕಾರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಅವರ ತಂಡದವರು ರಕ್ಷಿಸಿ ಮುಂದಿನ ಚಿಕಿತ್ಸೆ ಮತ್ತು ಆರೈಕೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಸ್ಥಳಿಯರಿಂದ ದೊರೆತ ಮಾಹಿತಿಯ ಪ್ರಕಾರ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದ ಪ್ರಕಾಶ್ ತುಂಬಾ ವರ್ಷಗಳಿಂದ ಹೀಗೆ ಇದ್ದಕ್ಕಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ  ವಾಹನಗಳ ಎದುರು ಬರುವುದು, ರಸ್ತೆ ವಿಭಜಕದಲ್ಲಿರುವ ಹೂವಿನ ಗಿಡಗಳನ್ನು ಕೀಳುವುದು, ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಿದ್ದನು. ಆತ ಕನ್ನಡ ಮತ್ತು ತುಳು ಭಾಷೆ ಮಾತನಾಡುತಿದ್ದು ತನ್ನ ಹೂಟ್ಟುರು  ತಲಪಾಡಿಯ ದೇವಿಪುರವೆನ್ನುತ್ತಿದ್ದಾನೆ.
ಸಧ್ಯಕ್ಕೆ ಈತ ಸ್ನೇಹಾಲಯದಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾನೆ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?