On September 29, 2023, a destitute named Mary, approximately 50 years old, was rescued and subsequently admitted to the Snehalaya Psycho Social Rehabilitation Centre for women by the Rajapuram Station Police in Kerala.
Mary was found wandering the streets of Rajapuram, exhibiting signs of mental health issues, and causing disturbances to the public. She communicates in Malayalam and has identified her parents as George and Annamma. Her place of origin is recorded as Panathur in Kerala, and further details about her are currently unknown.
Presently, Mary is receiving excellent care and treatment at Snehalaya. We earnestly request the public to step forward with any pertinent information that may aid in reuniting Mary with her family or shed light on her personal history. Please contact Snehalaya via the following phone numbers: 9446547033 or 7994087033. Your cooperation and assistance could play a pivotal role in bringing solace and resolution to both Mary and her family.

ದಿನಾಂಕ 29/09/2023 ರಂದು ಕೇರಳದ ರಾಜಾಪುರಂನ ಬೀದಿಗಳಲ್ಲಿ ಅಲೆದಾಡಿ ಸಾರ್ವಜನಿಕರಿಗೆ ತೊಂದರೆಕೊಡುತ್ತಿದ್ದ ಮೇರಿ ಎಂಬ ಸುಮಾರು 50ವರ್ಷದ ನಿರಾಶ್ರಿತೆಯನ್ನು, ರಾಜಾಪುರಂ ಥಾಣೆಯ ಪೋಲಿಸರು ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಲೆಯಾಳಂ ಭಾಷೆ ಮಾತನಾಡುತಿದ್ದು ತನ್ನ ತಂದೆ ತಾಯಿಯ ಹೆಸರು ಜಾರ್ಜ್ ಹಾಗು ಆನ್ನಮ್ಮ ಎನ್ನುತ್ತಿದ್ದಾಳೆ. ಆಕೆಯ ಹುಟ್ಟೂರು ಕೇರಳದ ಪಾಣತ್ತೂರು ಎನ್ನುತ್ತಿದ್ದಾಳೆ, ಉಳಿದ ಯಾವುದೆ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸಧ್ಯಕ್ಕೆ ಆಕೆ ಸ್ನೇಹಾಲಯದಲ್ಲಿ ಉತ್ತಮವಾದ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾಳೆ.ಆಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.