Joyful Reunion: Family Embraces Rabin Ruidas After six Years of Separation

/

In an emotional reunion that touched the hearts of many, Rabin Ruidas, also known among his loved ones as Boshith, was finally reunited with his family in West Bengal. After enduring the challenges of mental illness that led to years of separation, Rabin’s return to his family brought tears of joy and relief to all those who witnessed this heartfelt moment.

Rabin’s journey back to his family was made possible through the compassionate efforts of Snehalaya Psycho-Social Rehabilitation Center in Manjeswaram. The center, known for its dedicated service to individuals suffering from mental health issues, provided Rabin with the care and support he needed to embark on the path to recovery. The staff at Snehalaya went above and beyond to ensure Rabin’s well-being, preparing him for the day he would once again embrace his loved ones.
The pivotal role in orchestrating this reunion was played by Shraddha Foundation, based in Bombay. This organization, committed to reconnecting separated families, worked tirelessly to trace Rabin’s family in West Bengal and arrange for his safe return home. Their dedication to reuniting families and restoring hope is truly commendable.
Rabin’s wife, son, and extended family members were overwhelmed with joy as they welcomed him back with open arms. The reunion was a moment of pure happiness, symbolizing the triumph of love and persistence over adversity. The family expressed their profound gratitude to both Snehalaya Psycho-Social Rehabilitation Center and Shraddha Foundation for their invaluable support and care throughout Rabin’s journey.
This heartwarming story not only highlights the importance of mental health awareness and support but also showcases the incredible impact of kindness and community in bringing about positive change in the lives of individuals and their families. Rabin’s reunion with his family stands as a beacon of hope, reminding us of the power of collective effort and compassion in overcoming the challenges posed by mental illness.
ಡಿಸೆಂಬರ್ 23,2023 ರಂದು, ಬೋರ್ಶತ್ ಎಂಬ ನಿರ್ಗತಿಕ ವ್ಯಕ್ತಿಯನ್ನು ಮಂಗಳೂರಿನ ಬೋಂದೆಲ್ ಸಮೀಪದ ಬೀದಿಗಳಿಂದ ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋ ಮತ್ತು ಅವರ ಸ್ನೇಹಿತರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ದಾಖಲಾತಿಯ ಸಮಯದಲ್ಲಿ ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಸಮಯದಲ್ಲಿ ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಅಂತೆಯೇ ಮಧ್ಯಪಾನ ಸಂಬಂಧಿತ ಕಾಯಿಲೆಯನ್ನು ಹೊಂದಿದ್ದನು. ಸ್ನೇಹಾಲಯದ ಉತ್ತಮ ಆರೈಕೆ ಮತ್ತು ಚಿಕಿತ್ಸೆಯಿಂದ ಅಂತೆಯೇ ಸ್ನೇಹಾಲಯ ಮತ್ತು ಮುಂಬೈಯ ಶ್ರದ್ಧಾ ಕೇಂದ್ರದ ಸಿಬ್ಬಂದಿಗಳ ಆಪ್ತಸಮಾಲೋಚನೆಯಿಂದ ಆತನ ಮನೆಯ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು ಅಂತೆಯೇ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶೃದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 29.02.2024ರಂದು ಪಶ್ಚಿಮ ಬಂಗಾಳದ ಪಚಿಮ್ ಬರ್ಧಮಾನ್ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಸುಮಾರು ಆರು ವರ್ಷದ ಬಳಿಕ ಮನೆಗೆ ಮರಳಿದ ಆತನನ್ನು ನೋಡಿ ಕುಟುಂಬಿಕರು ಭಾವುಕರಾದರು. ಕುಟುಂಬಿಕರ ಪ್ರಕಾರ ಆತನ ನಿಜ ಹೆಸರು ರಾಬಿನ್ ರೂಯಿಡಾಸ್ ಮತ್ತು ಆತ ಕಳೆದ ಹನ್ನೆರಡು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳುತಿದ್ದ ಮತ್ತು ಹತ್ತಿರದ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ. ಜೀವನದಲ್ಲಿ ಎದುರಿಸಿದ ಕೆಲವು ಸಮಸ್ಯೆಗಳಿಂದ ಈ ರೋಗಕ್ಕೆ ತುತ್ತಾಗಿದ್ದ.
ಕುಟುಂಬದವರು ಈ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ವಂದನೆಗಳನ್ನು ಸಲ್ಲಿಸಿದರು ಅಂತೆಯೇ ಆತನಿಗೆ ಎರಡು ತಿಂಗಳ ಔಷಧಿ ಮತ್ತು ಚಿಕಿತ್ಸಾ ಯೋಜನೆಯನ್ನು ನೀಡಲಾಯಿತು.

Leave a Reply

Your email address will not be published. Required fields are marked *

Need Help?