Lost for 7 Years, Salim Reunites with Family Gracefully at Uttar Pradesh

/

The remarkable day witnessed the reunion of Salim, who finally found his way back home after seven years of separation. He was under treatment at Krupa Bhavan Kannur, and on January 28, 2024, he was handed over to Snehalaya Manjeshwaram for rehabilitation purposes. Salim’s journey back to his loved ones took a turn for the better when the Shraddha Organization took on his case on February 13, 2024.

After a painstaking search, the long-awaited reunion took place on March 22, 2024, in Mathura, Uttar Pradesh, as Salim was embraced by his father, brother, and sister. Salim’s absence, spanning seven years, left a void in the hearts of his family and community. Once a talented wrestler and skilled carpenter in his village, Salim’s life took a tragic turn due to mental illness stemming from the use of ganja.
Despite efforts by his family to seek treatment, the condition worsened, leading to Salim’s departure from home. For years, his family searched tirelessly, holding onto hope against the odds. Eventually, they mourned his loss, symbolized by the burning of his photographs.
However, fate had other plans as Salim was rediscovered, bringing immeasurable joy to his family and villagers. Miraculously, Salim recognized each member by name, marking the end of a chapter filled with uncertainty and despair. Today, amidst tears of happiness, Salim’s return spreads a powerful message of love and determination in overcoming life’s greatest challenges.
ದಿನಾಂಕ 27.01.2024ರಂದು ಕೇರಳದ ಕಣ್ಣೂರಿನ ಕೃಪಾ ಭವನ್ ಆಶ್ರಮದಿಂದ ಸಲಿಮ್ ಎಂಬ  ವ್ಯಕ್ತಿಯನ್ನು ಮುಂದಿನ ಚಿಕಿತ್ಸೆ ಮತ್ತು ಪುನರ್ಮಿಲನ ಪ್ರಕ್ರಿಯೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಸ್ಥಾನಾಂತರಿಸಲಾಯಿತು.
ಈ ವ್ಯಕ್ತಿಯು ಕಳೆದ ತುಂಬಾ ವರ್ಷಗಳಿಂದ  ಕೃಪಾ ಭವನದಲ್ಲಿ ಚಿಕಿತ್ಸೆ ಪಡೆಯುತಿದ್ದ ಆದರೆ ಆತನ ವಿಳಾಸ ಮಾತ್ರ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಆದರೆ ಸ್ನೇಹಾಲಯ ಮತ್ತು ಮುಂಬೈಯ ಶೃದ್ದಾ ಕೇಂದ್ರದ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಆತನ ವಿಳಾಸವನ್ನು ಕೆಲವೇ ದಿನಗಳಲ್ಲಿ ಪತ್ತೆಹಚ್ಚಲು  ಸಾಧ್ಯವಾಯಿತು.
ದಿನಾಂಕ 22/03/2024ರಂದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಏಳು ವರ್ಷದ ಬಳಿಕ ಆತನನ್ನು ನೋಡಿ ಕುಟುಂಬಸ್ಥರು ಮತ್ತು ಗ್ರಾಮಸ್ತರು ಕಣ್ಣಿರಿಟ್ಟರು.ಕುಟುಂಬದವರ ಪ್ರಕಾರ ಸಲೀಮ್ ಒಬ್ಬ ಒಳ್ಳೆಯ ಕುಸ್ತಿಪಟುವಾಗಿದ್ದ ಆದರ ಗಾಂಜಾ ಸೇವನೆಯಿಂದ ಮಾನಸಿಕ ಸಮಸ್ಯೆಗೆ ತುತ್ತಾಗಿ ಮನೆ ಬಿಟ್ಟು ತೊಲಗಿದ್ದ.ಕುಟುಂಬಿಕರು ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

 

Leave a Reply

Your email address will not be published. Required fields are marked *

Need Help?