Snehalaya provides shelter to Sairam, who was rescued from the streets of Padil.

/

On June 1, 2024, Sairam, an individual found wandering on the streets of Padil, Mangalore, was successfully rescued and admitted to the Snehalaya Psychosocial Rehabilitation Centre for Men. This compassionate effort was led by the Snehalaya team under the guidance of Bro Joseph Crasta, the founder of Snehalaya, following information provided by Mr. Jeethan Antony D’Souza, a social worker. Sairam, observed wandering on the streets with poor self-care and shabby attire, displayed signs of mental health-related problems. He communicates in Hindi and Marathi and claims to be from Maharashtra. Currently, Sairam is receiving care and treatment at Snehalaya. For anyone possessing information about his whereabouts or background, we encourage you to contact the following numbers: 9446547033 / 7994087033.

ದಿನಾಂಕ 01/06/24 ರಂದು ಮಂಗಳೂರಿನ ಪಡೀಲ್ ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಸುಮಾರು 30ವರ್ಷ ಪ್ರಾಯದ ಸಾಯಿರಾಮ್ ಎಂಬ ವ್ಯಕ್ತಿಯನ್ನು ಸ್ನೇಹಾಲಯ ತಂಡವು, ಸಮಾಜ ಸೇವಕರಾದ ಶ್ರೀ ಜೀತನ್ ಡಿಸೋಜ ಅವರಿಂದ ದೊರೆತ ಮಾಹಿತಿಯ ಪ್ರಕಾರ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ, ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಹಿಂದಿ ಮತ್ತು ಮರಾಠಿ  ಭಾಷೆ ಮಾತನಾಡುತಿದ್ದು ತನ್ನ ಊರು ಮಹಾರಾಷ್ಟ್ರ ಎನ್ನುತ್ತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?