Snehalaya provides shelter to Vinod, who was rescued from the streets of Manjeshwar

/

On June 4, 2024, Vinod, an individual found wandering near Govinda Pai College in Manjeshwar, was successfully rescued and admitted to the Snehalaya Psychosocial Rehabilitation Centre for Men. This compassionate effort was led by the Snehalaya team under the guidance of Bro Joseph Crasta, the founder of Snehalaya, following information provided by a member of the public. Vinod was observed wandering the streets with poor self-care and shabby attire, displaying signs of mental health-related problems. He communicates in Hindi and claims to be from Uttar Pradesh, naming his parents as Shamdal and Namya. Currently, he is receiving care and treatment at Snehalaya. For anyone possessing information about his whereabouts or background, we encourage you to contact the following numbers: 9446547033 / 7994087033.

ದಿನಾಂಕ 04/06/24 ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜು ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಸುಮಾರು 35ವರ್ಷ ಪ್ರಾಯದ ವಿನೋದ್ ಎಂಬ ವ್ಯಕ್ತಿಯನ್ನು ಸ್ನೇಹಾಲಯ ತಂಡವು, ಸ್ಥಳಿಯರಿಂದ ದೊರೆತ ಮಾಹಿತಿಯ ಮೇರೆಗೆ ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ, ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಹಿಂದಿ  ಭಾಷೆ ಮಾತನಾಡುತಿದ್ದು ತನ್ನ ಊರು ಉತ್ತರ ಪ್ರದೇಶ ಅಂತೆಯೇ ತನ್ನ ಹೆತ್ತವರ ಹೆಸರು ಶಾಮದಾಲ್ ಮತ್ತು ನಮ್ಯಾ ಎನ್ನುತ್ತಿದ್ದಾನೆ .ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?