Belly was rescued from the streets of Kavoor and admitted to Snehalaya

/
On 07.08.2024, a person named Belly, approximately 30 years old, was found wandering on the streets of Kavoor. He was rescued by Mr. Prakash Pinto, the Trustee of Snehalaya, along with his friends Mr. Stanly and Mr. Jason, and admitted to the Snehalaya Psycho-Social Rehabilitation Center for Men.
Belly is suffering from a mental illness and is currently under the care of Snehalaya. He communicates in Hindi and identifies himself as being from Madhya Pradesh, stating that his parents are named Jahor and Nanni.
For any information regarding him or details about his whereabouts, please contact the following numbers: 9446547033 / 7994087033. Your assistance in reconnecting him with his family or providing relevant information is greatly appreciated.
ದಿನಾಂಕ 07.08.2024 ರಂದು ಮಂಗಳೂರಿನ ಕಾವೂರು ಬಳಿಯ ರಸ್ತೆಯಲ್ಲಿ ಅಲೆದಾಡುತಿದ್ದ ಬೆಲ್ಲಿ ಎಂಬ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯನ್ನು ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋರವರು ಅವರ ಸ್ನೇಹಿತರಾದ ಸ್ಟಾನ್ಲಿ ಮತ್ತು ಜೇಸನ್ ಇವರ ಸಹಾಯದೊಂದಿಗೆ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ. ಈತ ಹಿಂದಿ ಭಾಷೆ ಮಾತನಾಡುತಿದ್ದು ತನ್ನ ಹುಟ್ಟೂರು ಮಧ್ಯ ಪ್ರದೇಶ್ ಅಂತೆಯೇ ತನ್ನ ಹೆತ್ತವರ ಹೆಸರು ಜಹೋರ್ ಮತ್ತು ನನ್ನಿ ಎನ್ನುತ್ತಿದ್ದಾನೆ.
ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?