Emotional Reunification of Kanthaswami with His Family at Tamil Nadu after 12 years

/
On January 28, 2024, Kanthaswami, who was under treatment at Krupa Bhavan Kannur, was admitted to the Snehalaya Psycho-Social Rehabilitation Centre for Men for better care and treatment and for his eventual reunion with his family. After receiving care and treatment at Snehalaya, his condition improved, and he was transferred to Shraddha Mumbai for further reunification efforts.
On 25.03.2024, he was reunited with his family in  Salem district of Tamil Nadu. His family, overjoyed to see him after twelve years of separation, received him warmly. The family and villagers were very happy about the reunion and expressed their gratitude towards Snehalaya for their selfless efforts
ದಿನಾಂಕ 28.01.2024ರಂದು ಕೇರಳದ ಕಣ್ಣೂರಿನ ಕೃಪಾ ಭವನ್ ಆಶ್ರಮದಿಂದ ಕಾಂತಸ್ವಾಮೀ ಎಂಬ ವ್ಯಕ್ತಿಯನ್ನು ಮುಂದಿನ ಆರೈಕೆ ಮತ್ತು ಪುನರ್ಮಿಲನಕ್ಕಾಗಿ  ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಸ್ನೇಹಾಲಯದ ಆರೈಕೆ ಮತ್ತು ಚಿಕಿತ್ಸೆಯಿಂದ ಕೆಲವೇ ದಿನಗಳಲ್ಲಿ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶ್ರದ್ದಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 25.03.2024ರಂದು ತಮಿಳುನಾಡಿನ ಸೇಲಂನಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಹನ್ನೆರಡು ವರ್ಷದ ಬಳಿಕ ಮನೆಗೆ ಮರಳಿದ ಆತನನ್ನು ನೋಡಿ ಆತನ ಕುಟುಂಬದವರು ಮತ್ತು ಗ್ರಾಮಸ್ಥರು ತುಂಬಾ ಸಂತೋಷಪಟ್ಟರು.ಈ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ  ಸಂಸ್ಥೆಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?