Snehalaya provides shelter to Mohan, who was rescued from Kumbla Railway station

/

On July 7, 2024, Mohan, a 65-year-old mentally ill person, was rescued from Kumbla railway station and admitted to the Snehalaya Psycho-Social Rehabilitation Centre for Men. This compassionate effort was led by the Snehalaya team, according to information provided by Kumbla Police. At the time of admission, Mohan was physically weak, found with poor hygiene, and wearing shabby clothes. He communicates in Malayalam and claims to be from Punyam, Kerala. Currently, he is receiving care and treatment at Snehalaya. If anyone has information about his whereabouts or background, please contact the following numbers: 9446547033 / 7994087033.

ದಿನಾಂಕ 07/07/24 ರಂದು ಕುಂಬಳೆ ರೈಲ್ವೇ ನಿಲ್ದಾಣದಿಂದ ಸುಮಾರು 65ವರ್ಷ ಪ್ರಾಯದ ಮೊಹನ್ ಎಂಬ ಮಾನಸಿಕ ಅಸ್ವಸ್ಥನನ್ನು, ಸ್ನೇಹಾಲಯ ತಂಡದವರು, ಕುಂಬಳೆ ಪೋಲಿಸರಿಂದ ದೊರೆತ ಮಾಹಿತಿಯ ಮೇರೆಗೆ ರಕ್ಷಿಸಿ,ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಶಾರೀರಿಕವಾಗಿ ದುರ್ಬಲನಾಗಿದ್ದು, ದಾಖಲಾತಿಯ ಸಮಯದಲ್ಲಿ ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಮಳಯಾಳಂ ಭಾಷೆ ಮಾತನಾಡುತಿದ್ದು ತನ್ನ ಊರು ಕೇರಳದ ಪುಣ್ಯಂ ಎನ್ನುತ್ತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?