On July 9, 2024, a person named Vivek Kumar, approximately 37 years old, was found wandering on the streets near Arikkadi Kumbla. He was rescued by the Kumbla police and admitted to the Snehlaya Psycho-Social Rehabilitation Centre for Men. Vivek Kumar is suffering from mental illness and exhibits symptoms such as wandering behavior and alcohol and tobacco consumption. He speaks Hindi and claims to be from Uttar Pradesh. Anyone with information about him can contact the following numbers: 9446547033 / 7994087033.
ದಿನಾಂಕ 09/07/2024 ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಬೀದಿಯಲ್ಲಿ ಅಲೆದಾಡುತಿದ್ದ ವಿವೇಕ್ ಎಂಬ 37 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಕುಂಬಳೆ ಪೋಲಿಸರು ರಕ್ಷಿಸಿ,ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು ಮದ್ಯಪಾನ ಮತ್ತು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ.ಈತ ತನ್ನ ಊರು ಉತ್ತರ ಪ್ರದೇಶ ಎನ್ನುತ್ತಿದ್ದು ಯಾರಿಗಾದರೂ ಈತನ ಅಥವಾ ಈತನ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ದಯವಿಟ್ಟು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬೆಕಾಗಿ ವಿನಂತಿ 9446547033 / 7994087033.