On August 1, 2024, Mrs. Olivia Crasta, the Trustee cum Secretary of Snehalaya, along with Mr. Basavaraj, a staff member of Shraddha Rehabilitation Foundation in Mumbai, and the Snehalaya team, rescued an elderly person, approximately 75 years old, from Mangalore Central Railway Station. He was admitted to the Snehalaya Psycho-Social Rehabilitation Centre for Men.
Since he was not sharing any information, he was given the name Gopalan. He was found sitting on the platform, with swelling in his leg, and displayed aggressive behavior. He communicates in Malayalam. Anyone with information about him can contact the following numbers: 9446547033 / 7994087033.



ದಿನಾಂಕ 01.08.2024 ಸ್ನೇಹಾಲಯದ ಟ್ರಸ್ಟಿ ಅಂತೆಯೇ ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು, ಸ್ನೇಹಾಲಯ ತಂಡ ಮತ್ತು ಮುಂಬೈಯ ಶ್ರದ್ಧಾ ಕೇಂದ್ರದ ಸಿಬ್ಬಂದಿಯಾದ ಶ್ರೀ ಬಸವರಾಜ್ ಅವರ ಸಹಕಾರದೊಂದಿಗೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮನಲ್ಲಿ ಊದಿಕೊಂಡ ಕಾಲಿನೊಂದಿಗೆ ಕುಳಿತಿದ್ದ 75ವರ್ಷ ಪ್ರಾಯದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ತನ್ನ ಹೆಸರನ್ನು ಮತ್ತು ತನ್ನ ಬಗ್ಗೆ ಯಾವುದೆ ಮಾಹಿತಿಯನ್ನು ಹಂಚಿಕೊಳ್ಳದ ಕಾರಣ ತಾತ್ಕಾಲಿಕವಾಗಿ ಆತನಿಗೆ ಗೋಪಾಲನ್ ಎಂಬ ಹೆಸರನ್ನು ಈಡಲಾಯಿತು ,ಈತ ಮಳಯಾಳಂ ಭಾಷೆ ಮಾತನಾಡುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.