Timely Intervention Saves 31-Year-Old Woman Found Helpless at Kasaragod Railway Station

/

November 27, 2025: On Wednesday, the rescue team of Snehalaya once again proved their dedication to humanity by swiftly responding to a distress call regarding a young woman found in a vulnerable state at Kasaragod Railway Station. The information was provided by RPF Police Officer Mr. Mahesh C. Krishnan, who noticed the woman wandering alone on the platform in a confused and disoriented condition. The woman — later identified as Mrs. Shiji A , 31 years old appeared mentally disturbed and unable to communicate her personal details or whereabouts.

Upon receiving the alert, the Snehalaya team, under the guidance of Br. Joseph Crasta, immediately reached the railway station and evaluated her situation. Considering her fragile mental state, she was safely rescued and brought to the Snehalaya Psycho-Social Rehabilitation Centre on November 26, 2025. She is now under the care of the medical and rehabilitation team, where she is receiving psychiatric assessment, medical attention, and continuous support. According to the medical staff, her condition is being closely observed, and she has begun showing initial signs of stability.

This timely rescue underscores the crucial role of public vigilance and cooperation in protecting vulnerable individuals facing mental health challenges. If anyone has information about Shiji A’s family, identity, or place of origin, please contact Snehalaya at: 📞 94465 47033 / 85903 39570 / 62824 95137

Your support could help reunite a lost individual with her family and restore her chance to live with dignity.

snehalaya-Shiji-rescue-27nov2025-02. snehalaya-Shiji-rescue-27nov2025-03. snehalaya-Shiji-rescue-27nov2025-04. snehalaya-Shiji-rescue-27nov2025-05. snehalaya-Shiji-rescue-27nov2025-06. snehalaya-Shiji-rescue-27nov2025-07. snehalaya-Shiji-rescue-27nov2025-08.

ಕಾಸರಗೋಡು ರೈಲ್ವೆ ಸ್ಟೇಷನ್‌ನಲ್ಲಿ ಪತ್ತೆಯಾದ 31 ವರ್ಷದ ಮಹಿಳೆಯನ್ನು ಸಮಯೋಚಿತ ಮಧ್ಯಸ್ಥಿಕೆಯಿಂದ ರಕ್ಷಣೆ

ಮಂಜೇಶ್ವರ, ನವೆಂಬರ್ 27, 2025: ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ಯುವತಿಯ ಕುರಿತಾಗಿ ಬಂದ ತುರ್ತು ಮಾಹಿತಿಗೆ ತಕ್ಷಣ ಸ್ಪಂದಿಸಿ, ಸ್ನೇಹಾಲಯದ ರಕ್ಷಣಾ ತಂಡ ಮತ್ತೊಮ್ಮೆ ಮಾನವೀಯತೆಗೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದೆ.

ಈ ಮಾಹಿತಿಯನ್ನು ಆರ್‌ಪಿಎಫ್ ಪೊಲೀಸ್ ಅಧಿಕಾರಿ ಶ್ರೀ ಮಹೇಶ್ ಸಿ. ಕೃಷ್ಣನ್ ನೀಡಿದ್ದು, ಅವರು ಪ್ಲಾಟ್‌ಫಾರ್ಮ್‌ನಲ್ಲಿ ಗೊಂದಲದಿಂದ ಅಲೆಮಾರುತ್ತಿದ್ದ ಯುವತಿಯನ್ನು ಗಮನಿಸಿದ್ದರು. ನಂತರ ಆಕೆ 31 ವರ್ಷದ ಶ್ರೀಮತಿ . ಶಿಜಿ ಎ. ಎಂದು ಗುರುತಿಸಲ್ಪಟ್ಟಳು. ಆಕೆ ಮಾನಸಿಕವಾಗಿ ಅಸ್ಥಿರವಾಗಿದ್ದು, ತನ್ನ ವೈಯಕ್ತಿಕ ವಿವರಗಳನ್ನಾಗಲಿ, ತಂಗಿದ್ದ ಸ್ಥಳವನ್ನಾಗಲಿ ಹೇಳಲು ಆಗದ ಸ್ಥಿತಿಯಲ್ಲಿ ಕಂಡುಬಂದಳು. ಆರ್‌ಪಿಎಫ್ ಕಚೇರಿಯಿಂದ ಬಂದ ಮಾಹಿತಿಯ ನಂತರ ಸ್ನೇಹಾಲಯದ ಸಂಸ್ಥಾಪಕರಾದಂತಹ ಬ್ರದರ್ ಜೋಸೆಫ್ ಕ್ರಾಸ್ತಾ ಅವರ ಮಾರ್ಗದರ್ಶನದಲ್ಲಿ ಸ್ನೇಹಾಲಯದ ತಂಡವು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿತು. ಆಕೆಯ ಮಾನಸಿಕ ಸ್ಥಿತಿ ಅತಿಯಾಗಿರುವುದರಿಂದ, 26 ನವೆಂಬರ್ 2025ರಂದು ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿ ಸ್ನೇಹಾಲಯ ಮಾನಸೀಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.

ಪ್ರಸ್ತುತ, ಆಕೆ ವೈದ್ಯಕೀಯ ಹಾಗೂ ಪುನರ್ವಸತಿ ತಂಡದ ಆರೈಕೆಯಲ್ಲಿದ್ದು, ಮನೋವೈದ್ಯಕೀಯ ವಿಶ್ಲೇಷಣೆ, ವೈದ್ಯಕೀಯ ಚಿಕಿತ್ಸೆ ಹಾಗೂ ನಿರಂತರ ಸಹಾಯವನ್ನು ಪಡೆಯುತ್ತಿದೆ. ಸಿಬ್ಬಂದಿಗಳ ಪ್ರಕಾರ, ಆಕೆಯ ಆರೋಗ್ಯ ಸ್ಥಿತಿ ನಿಗಾ ವಹಿಸಲಾಗುತ್ತಿದ್ದು, ಸ್ಥಿರತೆ ಕಂಡುಬರುವ ಆರಂಭಿಕ ಲಕ್ಷಣಗಳು ಕಾಣಿಸುತ್ತಿವೆ.
ಈ ಸಮಯೋಚಿತ ರಕ್ಷಣಾ ಕಾರ್ಯಾಚರಣೆ, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಅಸಹಾಯಕರನ್ನು ರಕ್ಷಿಸಲು ಸಾರ್ವಜನಿಕ ಎಚ್ಚರಿಕೆ ಮತ್ತು ಸಹಕಾರ ಎಷ್ಟು ಅಗತ್ಯವೋ ಅದನ್ನು ಮತ್ತೊಮ್ಮೆ ನೆನಪಿಸುತ್ತದೆ.
ಯಾರಿಗಾದರೂ ಶಿಜಿ ಎ. ಅವರ ಕುಟುಂಬ, ಗುರುತು ಅಥವಾ ಮೂಲ ಸ್ಥಳ ಕುರಿತು ಮಾಹಿತಿ ಇದ್ದಲ್ಲಿ ದಯವಿಟ್ಟು
ಸ್ನೇಹಾಲಯವನ್ನು ಸಂಪರ್ಕಿಸಿ: 📞 94465 47033 / 85903 39570 / 62824 95137

ನಿಮ್ಮ ಸಹಕಾರವು ಒಬ್ಬ ತಪ್ಪಿಸಿಕೊಂಡಿರುವ ವ್ಯಕ್ತಿಯನ್ನು ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು, ಮತ್ತು ಆಕೆಯ ಗೌರವಯುತ ಬದುಕಿನ ಅವಕಾಶವನ್ನು ಮರುಸ್ಥಾಪಿಸಲು ನೆರವಾಗಬಹುದು.

Leave a Reply

Your email address will not be published. Required fields are marked *

Need Help?