Mentally Distressed Man Rescued by Snehalaya Team from Montepadav Street

/

Manjeshwar, November 25, 2025: On Thursday, the rescue team of Snehalaya once again demonstrated their commitment to humanity by responding swiftly to the case of a man found wandering in a disturbed and helpless condition on Montepadav Street.

According to information provided by a local resident, Mr. Ansar from Montepadav, the man — identified as Santhosh — appeared mentally unstable, confused, and unable to share any personal details. Concerned for his safety, Mr. Ansar immediately informed the Snehalaya team.

Acting without delay, the rescue team led by Br. Joseph Crasta reached the location and assessed the situation. Santhosh was then safely brought to the Snehalaya Psycho-Social Rehabilitation Centre and admitted on November 21, 2025. He is currently receiving comprehensive care, including psychiatric evaluation, medical treatment, and rehabilitation support.
According to the medical staff, his condition is being closely monitored, and he is showing early signs of improvement.

This rescue highlights the importance of public awareness and timely reporting when encountering individuals struggling with mental health challenges. The cooperation between responsible citizens and the dedicated Snehalaya team continues to play a vital role in ensuring safety, dignity, and hope for vulnerable people in our society.

If anyone has information about Santhosh’s family, identity, or place of origin, please contact Snehalaya at:
📞 94465 47033 / 85903 39570 / 62824 95137

Your timely help can reunite a lost individual with his family and give him a chance to rebuild his life with dignity.

snehalaya-Santhosh-rescue-25nov2025-02. snehalaya-Santhosh-rescue-25nov2025-03. snehalaya-Santhosh-rescue-25nov2025-04. snehalaya-Santhosh-rescue-25nov2025-05. snehalaya-Santhosh-rescue-25nov2025-06.

ಮಾನಸಿಕವಾಗಿ ಅಸ್ಥಿರಗೊಂಡ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಮೊಂಟೆಪದವು ರಸ್ತೆಬದಿಯಿಂದ ರಕ್ಷಿಸಿದೆ

ಮಂಜೇಶ್ವರ್, ನವೆಂಬರ್ 25, 2025: ಮೊಂಟೆಪದವು ರಸ್ತೆಯಲ್ಲಿ ಮಾನಸಿಕವಾಗಿ ಅಲೆದಾಡುತ್ತಿದ್ದ ಶ್ರೀ ಸಂತೋಷ್ ರವರನ್ನು ಮತ್ತೊಮ್ಮೆ ಸ್ನೇಹಾಲಯ ರಕ್ಷಣಾ ತಂಡವು ಮಾನವೀಯತೆಗೆ ತಮ್ಮ ಬದ್ಧತೆಯನ್ನು ತೋರಿಸಿದೆ.

ಮೊಂಟೆಪದವುನ ಸ್ಥಳೀಯ ನಿವಾಸಿ ಅನ್ಸರ್ ನೀಡಿದ ಮಾಹಿತಿಯ ಪ್ರಕಾರ, ಆ ವ್ಯಕ್ತಿ ಗೊಂದಲಗೊಂಡ ಸ್ಥಿತಿಯಲ್ಲಿ ಇದ್ದು, ತನ್ನ ಬಗ್ಗೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಅಸಮರ್ಥನಾಗಿದ್ದನು. ಅವರ ಅಸ್ಥಿರ ಹಾಗೂ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಅನ್ಸರ್, ತಕ್ಷಣ ಸ್ನೇಹಾಲಯ ತಂಡಕ್ಕೆ ಮಾಹಿತಿ ನೀಡಿದರು.
ವಿಳಂಬವಿಲ್ಲದೆ, ಸಂಸ್ಥಾಪಕರು ಬ್ರ. ಜೋಸೆಫ್ ಕ್ರಾಸ್ತಾ ಅವರ ನೇತೃತ್ವದ ಸ್ನೇಹಾಲಯ ತಂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿತು.

ಬಳಿಕ ರೋಗಿಯನ್ನು 21-11-2025 ರಂದು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿಯ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಯಿತು. ಪ್ರಸ್ತುತ ಅವರಿಗೆ ಮಾನಸಿಕ ಪರಿಶೀಲನೆ, ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗೊಳಗೊಂಡ ಸಮಗ್ರ ಆರೈಕೆಯನ್ನು ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಗಳ ಮಾಹಿತಿ ಪ್ರಕಾರ, ಅವರ ಆರೋಗ್ಯದ ಸ್ಥಿತಿಯನ್ನು ಗಮನಿಸಲಾಗುತ್ತಿದ್ದು ಅವರು ಪ್ರಾರಂಭಿಕ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.

ಈ ರಕ್ಷಣಾ ಕಾರ್ಯವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಕಂಡಾಗ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ತಕ್ಷಣದ ಮಾಹಿತಿ ನೀಡುವ ಮಹತ್ವವನ್ನು ಮತ್ತೊಮ್ಮೆ ತೋರಿಸುತ್ತದೆ. ಜವಾಬ್ದಾರಿಯುತ ನಾಗರಿಕರು ಮತ್ತು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಸ್ನೇಹಾಲಯ ತಂಡದ ಸಹಕಾರದಿಂದ ಸಮಾಜದಲ್ಲಿನ ಅಸಹಾಯಕರಾದವರು ಸುರಕ್ಷತೆ, ಗೌರವ ಮತ್ತು ಹೊಸ ಬದುಕಿನ ಆಶೆಯನ್ನು ಪಡೆಯುತ್ತಿದ್ದಾರೆ.

ಯಾರಿಗಾದರೂ ಇವರ ಕುಟುಂಬ, ಗುರುತು ಅಥವಾ ಮೂಲಸ್ಥಾನದ ಕುರಿತು ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ಸ್ನೇಹಾಲಯವನ್ನು ಸಂಪರ್ಕಿಸಿ: 📞 9446547033 / 85903 39570 / 62824 95137

ನಿಮ್ಮ ಸಮಯೋಚಿತ ಸಹಾಯದಿಂದ ಈ ವ್ಯಕ್ತಿ ತನ್ನ ಕುಟುಂಬವನ್ನು ಮರುಸಂದರ್ಶನ ಮಾಡಿಕೊಳ್ಳಲು ಮತ್ತು ಗೌರವಪೂರ್ಣ ಜೀವನವನ್ನು ಮರುನಿರ್ಮಿಸಿಕೊಳ್ಳಲು ಸಾಧ್ಯ.

Leave a Reply

Your email address will not be published. Required fields are marked *

Need Help?