Timely Intervention by Snehalaya Team Rescues Mentally Distressed Woman from Manjeshwar Railway Station

/

Manjeshwar, November 12, 2025: A woman identified as Sofiya, approximately in her early 30s, was rescued by the Snehalaya Psycho-Social Rehabilitation Centre (SPSRC) team from Manjeshwar Railway Station after being found wandering in a helpless and disoriented condition.

According to information received by Br. Joseph Crasta, the founder of Snehalaya Charitable Trust, Sofiya appeared to be suffering from mental distress and showed visible signs of confusion and exhaustion. Acting swiftly, the SPSRC rescue team intervened and ensured her safe rescue and transfer to the centre.

Sofiya has been admitted to Snehalaya, Manjeshwar, where she is currently receiving medical care, psychological support, and rehabilitation services. The team is also working to trace her family members to facilitate her safe reunion.

If anyone has information regarding Ms. Sofiya, please contact: 9446547033 / 8590339570 / 6282495137.

Snehalaya Charitable Trust remains committed to its mission of compassion — rescuing, rehabilitating, and reuniting mentally ill, homeless, and abandoned individuals, helping them restore dignity and begin a new chapter in life.

snehalaya-Sofiya-rescue-12nov2025-02. snehalaya-Sofiya-rescue-12nov2025-04. snehalaya-Sofiya-rescue-12nov2025-03. snehalaya-Sofiya-rescue-12nov2025-07. snehalaya-Sofiya-rescue-12nov2025-08. snehalaya-Sofiya-rescue-12nov2025-05. snehalaya-Sofiya-rescue-12nov2025-06.

ನಿರಾಶೆಯಿಂದ ನವಜೀವನದತ್ತ: ಸ್ನೇಹಾಲಯದ ಸ್ಪರ್ಶದಿಂದ ಸೋಫಿಯಾದ ಪುನರುತ್ಥಾನ

ಮಂಜೇಶ್ವರ, ನವೆಂಬರ್ 12, 2025: ಸುಮಾರು 30 ವರ್ಷ ವಯಸ್ಸಿನ ಸೋಫಿಯಾ ಎಂಬ ಮಹಿಳೆ ಮಂಜೇಶ್ವರ ರೈಲು ನಿಲ್ದಾಣದಲ್ಲಿ ನಿರಾಶ್ರಿತ ಮತ್ತು ಗೊಂದಲದ ಸ್ಥಿತಿಯಲ್ಲಿ ಕಂಡ ಸ್ನೇಹಾಲಯ ತಂಡ ತುರ್ತು ಕ್ರಮ ತೆಗೆದುಕೊಂಡು ಅವಳನ್ನು ರಕ್ಷಿಸಿತು.

ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ಟಾರವರ ಪ್ರಕಾರ, ಸೋಫಿಯಾ ಅತೀವ ಒತ್ತಡದಲ್ಲಿ ಇದ್ದು ಮಾನಸಿಕ ಗೊಂದಲ ಮತ್ತು ಅಸ್ವಸ್ಥತೆಯ ಸ್ಥಿತಿಯಲ್ಲಿ ಕಂಡುಬಂದಳು. ತಂಡವು ಶೀಘ್ರವಾಗಿ ಕಾರ್ಯನಿರ್ವಹಿಸಿ ಅವಳನ್ನು ಸುರಕ್ಷಿತವಾಗಿ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿತು.

ಪ್ರಸ್ತುತ: ಸೋಫಿಯಾ ಈಗ ಸ್ನೇಹಾಲಯದಲ್ಲಿ ಅತ್ಯುತ್ತಮ ಚಿಕಿತ್ಸೆ, ಮಾನಸಿಕ ಬೆಂಬಲ ಮತ್ತು ಪುನಶ್ಚೇತನ ಸೇವೆ ಪಡೆಯುತ್ತಿದ್ದಾಳೆ. ಅವಳ ಕುಟುಂಬವನ್ನು ಹುಡುಕಲು ತಂಡ ಪ್ರಯತ್ನಿಸುತ್ತಿದೆ.

ಸೋಫಿಯಾ ಕುರಿತಾಗಿ ಯಾರಿಗಾದರೂ ಮಾಹಿತಿ ಇದ್ದರೆ ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು: 9446547033 / 8590339570 / 6282495137.
ಸ್ನೇಹಾಲಯವು ಕಳೆದ 16 ವರ್ಷಗಳಿಂದ ಮಾನಸಿಕವಾಗಿ ಕಷ್ಟಪಡುತ್ತಿರುವ, ನಿರಾಶ್ರಿತ ಮತ್ತು ಕುಟುಂಬದಿಂದ ಬೇರ್ಪಟ್ಟ ಸಾವಿರಾರು ವ್ಯಕ್ತಿಗಳಿಗೆ ನೆರವು ಮತ್ತು ಜೀವಧಾನ ನೀಡುವ ಕಾರ್ಯ ನಿರ್ವಹಿಸುತ್ತಿದೆ ಹಾಗೂ ಅವರಿಗೆ ಜೀವನದಲ್ಲಿ ನೂತನ ಅಧ್ಯಾಯವನ್ನು ಆರಂಭಿಸಲು ನೆರವಾಗುತ್ತಿದೆ.

Leave a Reply

Your email address will not be published. Required fields are marked *

Need Help?