Woman in Distress Rescued by Snehalaya Team from Mangalore Central Railway Station

/

Manjeshwar, November 10, 2025: A woman identified as Mrs. Haseena was rescued by the Snehalaya team from Mangalore Central Railway Station after being found wandering in a helpless and disoriented condition.

According to information received by Br. Joseph Crasta, the founder of Snehalaya Charitable Trust, Mrs. Haseena appeared to be suffering from mental distress and displayed signs of confusion and poor hygiene. Recognizing her vulnerable state, the Snehalaya Psycho-Social Rehabilitation Centre team promptly intervened and ensured her safe rescue.

Ms. Haseena was admitted to Snehalaya, Manjeshwar, where she is currently receiving medical care, psychological support, and rehabilitation services. The team is making efforts to trace her family to facilitate a safe reunion.

If anyone has information regarding Mrs. Haseena, please contact: 9446547033 / 8590339570 / 6282495137.

Snehalaya continues its mission of compassion — reaching out to the mentally ill, homeless, and abandoned, and helping them reclaim their dignity and a new beginning in life.

snehalaya-Haseena-rescue-10nov2025-05 snehalaya-Haseena-rescue-10nov2025-04 snehalaya-Haseena-rescue-10nov2025-03 snehalaya-Haseena-rescue-10nov2025-02

ಕರುಣೆ ಮತ್ತು ಸೇವೆಯ ಹಾದಿಯಲಿ ಸ್ನೇಹಾಲಯ

ಮಂಜೇಶ್ವರ, ನವೆಂಬರ್ 10, 2025: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ ಹಸೀನಾ ಎಂಬ ಮಹಿಳೆಯನ್ನು ಸ್ನೇಹಾಲಯ ತಂಡ ರಕ್ಷಿಸಿದೆ.

ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ಬಂದ ಮಾಹಿತಿ ಪ್ರಕಾರ, ಹಸೀನಾ ಅವರು ಮನೋವೈಕಲ್ಯದಿಂದ ಬಳಲುತ್ತಿದ್ದರು ಮತ್ತು ಅಸಹಾಯಕ ಸ್ಥಿತಿಯಲ್ಲಿ ಇದ್ದರು. ಈ ಮಾಹಿತಿ ದೊರೆತ ತಕ್ಷಣ ಸ್ನೇಹಾಲಯ ತಂಡ ತುರ್ತಾಗಿ ಸ್ಥಳಕ್ಕೆ ತೆರಳಿ ಅವರನ್ನು ರಕ್ಷಿಸಿತು.

ಪ್ರಸ್ತುತ ಹಸೀನಾ ಅವರನ್ನು ಮಂಜೇಶ್ವರದ ಸ್ನೇಹಾಲಯದಲ್ಲಿ ದಾಖಲಿಸಲಾಗಿದ್ದು, ಅವರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಆರೈಕೆ ಮತ್ತು ಪುನರ್ವಸತಿ ಸಹಾಯ ನೀಡಲಾಗುತ್ತಿದೆ. ಅವರ ಕುಟುಂಬದವರನ್ನು ಪತ್ತೆಹಚ್ಚಿ, ಸುರಕ್ಷಿತವಾಗಿ ಪುನರ್ಮಿಲನಗೊಳಿಸಲು ತಂಡ ಪ್ರಯತ್ನಿಸುತ್ತಿದೆ.

ಹಸೀನಾ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ದಯವಿಟ್ಟು ಈ ಸಂಖ್ಯೆಗೆ ಸಂಪರ್ಕಿಸಿ: 9446547033 / 8590339570 / 6282495137.

ಮಾನವೀಯತೆ ಮತ್ತು ಕರುಣೆಯ ಹಾದಿಯಲ್ಲಿ ಸ್ನೇಹಾಲಯ ತನ್ನ ಸೇವೆಯನ್ನು ಮುಂದುವರಿಸುತ್ತಿದ್ದು, ಮಾನಸಿಕ ಅಸ್ವಸ್ಥರು, ನಿರಾಶ್ರಿತರು ಹಾಗೂ ತ್ಯಜಿಸಲ್ಪಟ್ಟವರ ಜೀವನದಲ್ಲಿ ಗೌರವ ಮತ್ತು ಹೊಸ ಪ್ರಾರಂಭವನ್ನು ನೀಡುತ್ತಿದೆ.

Leave a Reply

Your email address will not be published. Required fields are marked *

Need Help?