Distressed Man Rescued by Manjeshwar Police and Admitted to Snehalaya for Rehabilitation

/

Manjeshwar, October 27, 2025: A man identified as Mr. Pawan Pandit was rescued by the Manjeshwar Police from Uppala Town, Kasaragod, on October 19, 2025, at around 3:30 p.m. Following the rescue, he was safely admitted to the Snehalaya Psycho-Social Rehabilitation Centre, Manjeshwar, for care and rehabilitation.

According to Snehalaya staff, Mr. Pandit was found in a vulnerable and distressed condition, appearing disoriented and without shelter or support. He was unable to provide clear personal information or details about his family, suggesting that he may be suffering from a psychosocial or mental health condition.

At Snehalaya, Mr. Pandit is now receiving psychiatric evaluation, medical treatment, and emotional support under the supervision of trained professionals. The team is providing all necessary care to ensure his safety, recovery, and well-being.

Efforts are currently underway to trace his family and background in hopes of facilitating a safe and timely reunion.

If anyone has information regarding Mr. Pawan Pandit’s identity or family, they are requested to contact the Snehalaya team at 9446547033 / 85903 39570 / 6282495137.

Your assistance could help reunite him with his loved ones and ensure his continued care and rehabilitation.

snehalaya-pawan-rescue-27oct2025-02. snehalaya-pawan-rescue-27oct2025-03. snehalaya-pawan-rescue-27oct2025-04.

 

ಸಾಮಾಜಿಕ ಸ್ಪಂದನೆಗೆ ಮಾದರಿ: ಮಂಜೇಶ್ವರ ಪೊಲೀಸರು ಹಾಗೂ ಸ್ನೇಹಾಲಯದ ಜೀವದಾಯಕ ಹಸ್ತಚಾಲನೆ

ಮಂಜೇಶ್ವರ್, ಅಕ್ಟೋಬರ್ 27, 2025: 19 ಅಕ್ಟೋಬರ್ 2025 ರಂದು ಕಾಸರಗೋಡಿನ ಉಪ್ಪಳದ ಬಳಿ ಮಂಜೇಶ್ವರ್ ಠಾಣಾ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳು ಪವನ್ ಪಂಡಿತ್ ಎಂಬ ವ್ಯಕ್ತಿಯನ್ನು ರಕ್ಷಿಸಿ ನಂತರ ಆತನನ್ನು ಸುರಕ್ಷಿತವಾಗಿ ಮಂಜೇಶ್ವರದ ಸ್ನೇಹಾಲಯ ಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಿದರು.

ಸ್ನೇಹಾಲಯದ ಪ್ರಾಥಮಿಕ ತಪಾಸಣೆಯ ಪ್ರಕಾರ ಪವನ್ ಪಂಡಿತ್ ಎನ್ನುವ ಈ ವ್ಯಕ್ತಿ ಸಂಕಟದ ಸ್ಥಿತಿಯಲ್ಲದ್ದು ಮಾನಸಿಕ ದೌರ್ಬಲ್ಯ, ದಿಕ್ಕುಹೀನತೆ, ಒಂಟಿತನದ ಸಮಸ್ಯೆಗಳಿಂದ ಬಳಲುತ್ತಿದ್ದು ಆತ ಸ್ಪಷ್ಟವಾಗಿ ತನ್ನ ವೈಯಕ್ತಿಕ ಮಾಹಿತಿಯನ್ನು ಅಥವಾ ಕುಟುಂಬದ ವಿವರಗಳನ್ನು ನೀಡಲು ಅಸಮರ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಪವನ್ ಪಂಡಿತ್ ಈಗ ಸ್ನೇಹಾಲಯದಲ್ಲಿ ಸಮಗ್ರ ಮಾನಸಿಕ ಚಿಕಿತ್ಸೆ, ದೈಹಿಕ ಆರೈಕೆ ಮತ್ತು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತಿದ್ದಾರೆ. ಸ್ನೇಹಾಲಯದ ನುರಿತ ವೃತ್ತಿಪರ ತಂಡದಿಂದ ಪಂಡಿತ್ ಅವರು ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಾಲಯ ತಂಡವು ಪಂಡಿತ್ ಅವರ ಗುರುತು, ಕುಟುಂಬ ಮತ್ತು ಹಿನ್ನೆಲೆಯನ್ನು ಪತ್ತೆಹಚ್ಚಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಆತನನ್ನು ತನ್ನ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನಕ್ಕೆ ಸಹಾಯವಾಗುವ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಂದ ಒದಗಿಸಲು ಸಂಸ್ಥೆಯು ಮನವಿ ಮಾಡಿದೆ. ಪವನ್ ಪಂಡಿತ್ ಅಥವಾ ಆತನ ಕುಟುಂಬದ ಬಗ್ಗೆ ಯಾವುದೇ ವಿವರಗಳಿದ್ದರೆ, ದಯವಿಟ್ಟು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನನ್ನು 9446547033 / 85903 39570 / 6282495137. ಸಂಖ್ಯೆಯಲ್ಲಿ ಸಂಪರ್ಕಿಸಿ.

Leave a Reply

Your email address will not be published. Required fields are marked *

Need Help?