Snehalaya Team Rescues Vulnerable Man Near Mangalore KSRTC

/

Manjeshwar, October 24, 2025 : The Snehalaya Charitable Trust (R) team rescued Mr. Sihabuddin from Bijai Street near KSRTC Bus Stand, Mangalore, after Mr. Prakash Pinto, Trustee of Snehalaya, informed Br. Joseph Crasta, the founder of Snehalaya.
Found in a vulnerable condition without shelter or support, Mr. Sihabuddin has been safely admitted to the Snehalaya Psycho-Social Rehabilitation Centre in Manjeshwar, where he will receive medical care, psycho-social support, and rehabilitation.

Efforts are underway to trace and reunite him with his family. Anyone with information may contact Snehalaya at 9446547033 / 85903 39570 / 6282495137.

Snehalaya remains committed to rescuing, rehabilitating, and restoring dignity to the lives of the destitute and vulnerable.

snehalaya-shihamuddin-rescue-24oct2025-02. snehalaya-shihamuddin-rescue-24oct2025-03. snehalaya-shihamuddin-rescue-24oct2025-04.

ಬೀದಿಗಳಲ್ಲಿ ತಿರುಗಾಡುತ್ತಿದ್ದ ಶಿಹಾಬುದ್ದೀನ್, ಸ್ನೇಹಾಲಯ ತಂಡದ ನೆರವಿನಿಂದ ಸುರಕ್ಷಿತ ರಕ್ಷಣೆ

ಮಂಜೇಶ್ವರ, ಅಕ್ಟೋಬರ್ 24, 2025 : ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಬೀಜೈ ಬೀದಿಯಿಂದ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ (ರಿ) ತಂಡವು ಶ್ರೀ ಸಿಹಾಬುದ್ದೀನ್ ಅವರನ್ನು ರಕ್ಷಿಸಿದೆ.

ಸ್ನೇಹಾಲಯದ ಟ್ರಸ್ಟಿ ಶ್ರೀ ಪ್ರಕಾಶ್ ಪಿಂಟೋ ಅವರು ಸಂಸ್ಥಾಪಕ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಈ ಕುರಿತು ಮಾಹಿತಿ ನೀಡಿದ ನಂತರ ತಂಡ ಕಾರ್ಯಪ್ರವೃತ್ತವಾಯಿತು.ಆಶ್ರಯವಿಲ್ಲದೆ, ಸಹಾಯವಿಲ್ಲದೆ ಸಂಕಷ್ಟದಲ್ಲಿದ್ದ ಶ್ರೀ ಸಿಹಾಬುದ್ದೀನ್ ಅವರನ್ನು ಸುರಕ್ಷಿತವಾಗಿ ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ–ಸಾಮಾಜಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ವೈದ್ಯಕೀಯ ಸೌಲಭ್ಯ, ಮಾನಸಿಕ ಮತ್ತು ಸಾಮಾಜಿಕ ಬೆಂಬಲ, ಹಾಗೂ ಪುನರ್ವಸತಿ ಚಿಕಿತ್ಸೆ ನೀಡಲಾಗುತ್ತಿದೆ ಶ್ರೀ ಸಿಹಾಬುದ್ದೀನ್ ಅವರ ಕುಟುಂಬದವರ ಪತ್ತೆ ಹಾಗೂ ಪುನರ್ಮಿಲನಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ. ಯಾರಾದರೂ ಅವರ ಕುರಿತು ಮಾಹಿತಿ ಹೊಂದಿದ್ದರೆ ದಯವಿಟ್ಟು 9446547033 / 85903 39570 / 6282495137 ಸಂಖ್ಯೆಗಳ ಮೂಲಕ ಸ್ನೇಹಾಲಯವನ್ನು ಸಂಪರ್ಕಿಸಬಹುದು.

ಸ್ನೇಹಾಲಯವು ನಿರಾಶ್ರಿತರು ಮತ್ತು ದುರ್ಬಲರ ಜೀವನದಲ್ಲಿ ಗೌರವ, ಪುನರ್ವಸತಿ ಹಾಗೂ ಹೊಸ ಆಶೆಯನ್ನು ತರಲು ಬದ್ಧವಾಗಿದೆ.

Leave a Reply

Your email address will not be published. Required fields are marked *

Need Help?