Manjeshwar, October 22, 2025: A man identified as Mr. T. V. Ramanaya from Andhra Pradesh was found wandering in a distressed condition at Manjeshwar. A concerned public person, Mr. Ibrahim, immediately informed Br. Joseph Crasta, the Founder of Snehalaya. Acting promptly on the information, the Snehalaya Psycho-Social Rehabilitation Team reached the spot and rescued the individual.
Upon rescue, Mr. Ramanaya was found exhibiting wandering behaviour, self-muttering, and signs of Tobacco Dependence Syndrome (TDS). He appeared disoriented and in need of urgent psychological and social support.
He has been admitted to the Snehalaya Psycho-Social Rehabilitation Center, Manjeshwar, where he is now receiving medical care, counselling, and rehabilitative support under professional supervision.
This compassionate act once again highlights Snehalaya’s ongoing mission to rescue, rehabilitate, and restore dignity to distressed individuals found wandering in public spaces.
For any information related to his identity or family background, the public is kindly requested to contact:
📞 9446547033 / +91 85903 39570 / 6282495137
Together, we can help reunite lives and bring hope where it’s most needed.

ಪ್ರತಿಯೊಬ್ಬ ಅಲೆದಾಡುವವನ ಹಿಂದೆ ಒಂದು ಕಥೆ — ಆ ಕಥೆಗೆ ಹೊಸ ಅಧ್ಯಾಯ ನೀಡಿದ ಸ್ನೇಹಾಲಯ
ಮಂಜೇಶ್ವರ, ಅಕ್ಟೋಬರ್ 22, 2025: ಆಂಧ್ರಪ್ರದೇಶ ಮೂಲದ ಟಿ.ವಿ. ರಾಮನಾಯ ಎಂಬ ವ್ಯಕ್ತಿ ಮಂಜೇಶ್ವರದಲ್ಲಿ ಮಾನಸಿಕ ಸ್ಥಿತಿಯಲ್ಲಿ ಅಲೆದಾಡುತ್ತಿರುವುದನಾನು ಕಂಡ ಸಾರ್ವಜನಿಕರಲ್ಲಿ ಒಬ್ಬರಾದ ಶ್ರೀ ಇಬ್ರಾಹಿಂ ಅವರು ತಕ್ಷಣವೇ ಸ್ನೇಹಾಲಯದ ಸಂಸ್ಥಾಪಕ ಬ್ರ. ಜೋಸೆಫ್ ಕ್ರಾಸ್ತಾ ಅವರಿಗೆ ತಿಳಿಸಿದರು.
ಮಾಹಿತಿ ಪಡೆದ ಕ್ಷಣದಲ್ಲೇ ಸ್ನೇಹಾಲಯದ ಮನೋ–ಸಾಮಾಜಿಕ ಪುನರ್ವಸತಿ ತಂಡ ಸ್ಥಳಕ್ಕೆ ತೆರಳಿ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ರಕ್ಷಣೆ ವೇಳೆಯಲ್ಲಿ ಶ್ರೀ ರಾಮನಾಯ ಅವರು ಅಲೆದಾಡುವ ವರ್ತನೆ, ಸ್ವಯಂ ಮಾತುಕತೆ ಹಾಗೂ ತಂಬಾಕು ಅವಲಂಬನೆ ಲಕ್ಷಣಗಳನ್ನು ತೋರಿಸುತ್ತಿದ್ದರು. ಅವರು ಗೊಂದಲದ ಸ್ಥಿತಿಯಲ್ಲಿದ್ದು ಅವರಿಗೆ ತ್ವರಿತ ಮನೋವೈದ್ಯಕೀಯ ಹಾಗೂ ಸಾಮಾಜಿಕ ಸಹಾಯದ ಅಗತ್ಯವಿತ್ತು.
ಪ್ರಸ್ತುತ: ಅವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋ–ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲು ಮಾಡಲಾಗಿದ್ದು, ಅಲ್ಲಿ ಅವರಿಗೆ ಸಮಗ್ರ ವೈದ್ಯಕೀಯ, ಮಾನಸಿಕ ಚಿಕಿತ್ಸೆ, ಮತ್ತು ಪುನರ್ವಸತಿ ಸೇವೆಗಳನ್ನು ವೃತ್ತಿಪರ ತಜ್ಞರ ಮೇಲ್ವಿಚಾರಣೆಯಡಿಯಲ್ಲಿ ನೀಡಲಾಗುತ್ತಿದೆ.
ಈ ಕರುಣೆಯ ಕಾರ್ಯವು ಸ್ನೇಹಾಲಯದ ನಿಸ್ವಾರ್ಥ ಸೇವಾಭಾವದ ಉದ್ದೇಶವನ್ನು ನೆನಪಿಸುತ್ತದೆ.
ಸಾರ್ವಜನಿಕರಲ್ಲಿ ನಮ್ರ ನಿವೇದನೆ ಏನೆಂದರೆ ರಾಮನಾಯ ಎನ್ನುವ ಈ ವ್ಯಕ್ತಿಯ ಕುರಿತು ತಮ್ಮಲ್ಲಿ ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಈ ಸಂಖ್ಯೆಗಳಲ್ಲಿ ಸಂಪರ್ಕಿಸಿ:
📞 9446547033 / 8590339570 / 6282495137
