SNEHALAYA RESIDENTS’ SPORTS DAY 2026: A Celebration of Strength, Smiles and Togetherness

ಸ್ನೇಹಾಲಯದಲ್ಲಿ ನಿವಾಸಿಗಳ ಕ್ರೀಡಾಕೂಟ 2026: ಕ್ರೀಡಾಸ್ಫೂರ್ತಿ, ಆತ್ಮವಿಶ್ವಾಸ ಮತ್ತು ಸೌಹಾರ್ದತೆಯ ಸಂಭ್ರಮ ಮಂಜೇಶ್ವರ: ಓಡುವ ಹೆಜ್ಜೆಗಳಲ್ಲಿ ಉತ್ಸಾಹವಿತ್ತು, ಎಸೆಯುವ ಚೆಂಡಿನಲ್ಲಿ ಆತ್ಮವಿಶ್ವಾಸವಿತ್ತು, ಹಾರುವ ಮನಸ್ಸುಗಳಲ್ಲಿ ಹೊಸ ಕನಸುಗಳಿದ್ದವು… ನಗುವಿನ ಅಲೆಗಳ ನಡುವೆ ಸ್ನೇಹದ ಹಸ್ತಗಳು ಒಂದಾದಾಗ, ಕ್ರೀಡೆಯಂಗಳವೇ ಸಂಭ್ರಮದ ಸ್ವರ್ಗವಾಯಿತು.. ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ನಿವಾಸಿಗಳಿಗಾಗಿ ಆಯೋಜಿಸಲಾದ ಕ್ರೀಡಾಕೂಟ – 2026 ಕೇವಲ ಕ್ರೀಡಾ ಸ್ಪರ್ಧೆಗಳ ಹಬ್ಬವಾಗಿರದೆ, ಸುಪ್ತ ಪ್ರತಿಭೆಗಳಿಗೆ ವೇದಿಕೆಯಾಗಿ, ಆತ್ಮವಿಶ್ವಾಸಕ್ಕೆ ರೆಕ್ಕೆಗಳಾಗಿ, ಬದುಕಿನಲ್ಲಿ ಹೊಸ ಉತ್ಸಾಹ ತುಂಬಿದ ಸುಂದರ ಸಂಭ್ರಮವಾಗಿ ಮೂಡಿಬಂದಿತು. ಕಾರ್ಯಕ್ರಮವು […]
