Jharkhand Man Admitted to Snehalaya for Medical Care and Rehabilitation

snehalaya-dinesh-sardhar-19-oct-2026-00

ಜಾರ್ಖಂಡ್ ಮೂಲದ ದಿನೇಶ್ ಸರ್ಧಾರ್ ಅವರಿಗೆ ಸ್ನೇಹಾಲಯದಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿ ಮಂಜೇಶ್ವರ, ಅಕ್ಟೋಬರ್ 19, 2026: ಜಾರ್ಖಂಡ್ ರಾಜ್ಯದ ರಾಜ್‌ನಗರ ಮೂಲದ ಶ್ರೀ ದಿನೇಶ್ ಸರ್ಧಾರ್ ಅವರು ಅಸಹಾಯಕ ಹಾಗೂ ದಿಕ್ಕುತೋಚದ ಸ್ಥಿತಿಯಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತುಮಿನಾಡ್ ರಸ್ತೆಯ ಕನ್ವತೀರ್ಥ ಬಸ್ ನಿಲ್ದಾಣದ ಸಮೀಪ ಪತ್ತೆಯಾಗಿದ್ದು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ತಂಡವು ಅವರನ್ನು ಸುರಕ್ಷಿತವಾಗಿ ಕರೆತಂದು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ, ಮಂಜೇಶ್ವರದಲ್ಲಿ ದಾಖಲಿಸಿದೆ. ಅವರಿಗೆ ಅಗತ್ಯ ವೈದ್ಯಕೀಯ ತಪಾಸಣೆ, ಚಿಕಿತ್ಸೆ, ಆರೈಕೆ ಮತ್ತು […]

Need Help?