Ravindra Majhi Reunited with Family After Three Years of Separation

ಮೂರು ವರ್ಷಗಳ ಬಳಿಕ ಕುಟುಂಬದೊಂದಿಗೆ ಒಂದಾದ ಬಿಹಾರದ ರವೀಂದ್ರ ಮಾಝಿ ಮಂಜೇಶ್ವರ, ಅಕ್ಟೋಬರ್ 12, 2026: ಸುಮಾರು ಮೂರು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ಬಿಹಾರದ ಗಯಾ ಜಿಲ್ಲೆಯ 40 ವರ್ಷದ ಶ್ರೀ ರವೀಂದ್ರ ಮಾಝಿ ಅವರು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ, ಮಂಜೇಶ್ವರ ಹಾಗೂ ಮುಂಬೈನ ಶ್ರದ್ಧಾ ರಿಹ್ಯಾಬಿಲಿಟೇಷನ್ ಫೌಂಡೇಶನ್‌ನ ಸಂಯುಕ್ತ ಪ್ರಯತ್ನಗಳಿಂದ ಅಕ್ಟೋಬರ್ 11ರಂದು ತಮ್ಮ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡರು. 2026ರ ಜುಲೈ 7ರಂದು, ಮಂಗಳೂರು ಸುರತ್ಕಲ್‌ನ ಎಂಆರ್‌ಪಿಎಲ್ ಸಮೀಪದ ಕಾಟಿಪಳ್ಳದಲ್ಲಿ ರವೀಂದ್ರ ಅವರು ಅಸಹಾಯಕ […]
