Chhattisgarh Native Uday Bhan Reunited with His Family After Being Found Wandering in Mangalore

ಫಳ್ನೀರ್‌ನಲ್ಲಿ ಅಲೆದಾಡುತ್ತಿದ್ದ ಛತ್ತೀಸ್‌ಗಢ ಮೂಲದ ಉದಯ್ ಭಾನ್ ಕುಟುಂಬದೊಂದಿಗೆ ಪುನರ್ಮಿಲನ ಮಂಜೇಶ್ವರ, ಸೆಪ್ಟೆಂಬರ್ 3, 2026: ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಛತ್ತೀಸ್‌ಗಢ ಮೂಲದ ಶ್ರೀ ಉದಯ್ ಭಾನ್ ಅವರನ್ನು ಸ್ನೇಹಾಲಯದ ರಕ್ಷಣಾ ತಂಡವು , ಚಿಕಿತ್ಸೆ ಹಾಗೂ ಪುನರ್ವಸತಿ ಆರೈಕೆ ಒದಗಿಸಿದ ಬಳಿಕ ಇದೀಗ ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದೆ. 2026ರ ಆಗಸ್ಟ್ 11ರಂದು ಮಂಗಳೂರಿನ ಫಳ್ನೀರ್ ರಸ್ತೆಯ MFC ಫುಡ್ ಮಾರ್ಟ್ ಎದುರು ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಉದಯ್ ಭಾನ್ ಅವರ […]
