Snehalaya Rescues Destitute Man Found Near Vailankanni Church in Bantwal

ಬಂಟ್ವಾಳದ ವೈಲಂಕಣ್ಣಿ ಚರ್ಚ್ ಬಳಿ ನಿರ್ಗತಿಕ ಸ್ಥಿತಿಯಲ್ಲಿ ಪತ್ತೆಯಾದ ಜೀವನ್‌ರನ್ನು ಸ್ನೇಹಾಲಯ ತಂಡ ರಕ್ಷಿಸಿದೆ ಮಂಜೇಶ್ವರ, ಸೆಪ್ಟೆಂಬರ್ 27, 2026: ಲಡಾಖ್ ಮೂಲದ ಶ್ರೀ ಜೀವನ್ ಅವರು ಬಂಟ್ವಾಳ ತಾಲ್ಲೂಕಿನ ಫರ್ಲಾ ವೈಲಂಕಣ್ಣಿ ಚರ್ಚ್ ಸಮೀಪ ನಿರ್ಗತಿಕ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಫರ್ಲಾ ಚರ್ಚ್‌ನ ಫಾದರ್ ಮಾರ್ಕ್ ಅವರು ಜೀವನ್ ಅವರನ್ನು ಗಮನಿಸಿ, ಅವರ ಪರಿಸ್ಥಿತಿಯ ಕುರಿತು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿ ನೀಡಿದರು. ಮಾಹಿತಿ ದೊರೆತ ತಕ್ಷಣ ಸ್ಪಂದಿಸಿದ […]
