Snehalaya Supports Pradeep on His Path to Recovery

ವೆನ್ಲಾಕ್ ಆಸ್ಪತ್ರೆಯ ಬಳಿ ಅಸಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಪ್ರದೀಪ್ ರವರನ್ನು ಪುನರ್ವಸತಿ ಮತ್ತು ಆರೈಕೆಗಾಗಿ ಸ್ನೇಹಾಲಯಕ್ಕೆ ದಾಖಲಿಸಲಾಗಿದೆ ಮಂಜೇಶ್ವರ, ಆಗಸ್ಟ್ 27, 2026: ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಬಳಿ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಕಡಬ ತಾಲೂಕಿನ ಮರ್ಧಾಳ ಮೂಲದ ಶ್ರೀ ಪ್ರದೀಪ್ ಅವರನ್ನು ರಕ್ಷಿಸಿ ಪುನರ್ವಸತಿ ಆರೈಕೆಗಾಗಿ ದಾಖಲಿಸಿಕೊಂಡಿದೆ. ಮಂಗಳೂರಿನ ಫಳ್ನೀರ್‌ನಲ್ಲಿರುವ ಜೇಮ್ಸ್ ಆ್ಯಂಡ್ ಕಂಪನಿಯ ಸಿಬ್ಬಂದಿ ಶ್ರೀ ನಿಖಿಲ್ ಪಿಂಟೊ ಅವರು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರನ್ನು ಸಂಪರ್ಕಿಸಿ, ಪ್ರದೀಪ್ […]
