Snehalaya Rescues Vulnerable Man Found on Hosangadi Road, Provides Treatment and Care

ಹೊಸಂಗಡಿ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಗೆ ಸ್ನೇಹಾಲಯದಲ್ಲಿ ಆಶ್ರಯ ಮತ್ತು ಚಿಕಿತ್ಸೆ ಮಂಜೇಶ್ವರ, ಆಗಸ್ಟ್ 01, 2026: ಕೇರಳದ ಪಾಲಕ್ಕಾಡ್ ಮೂಲದ ಶ್ರೀ ರಾಜನ್ ಅವರು ಹೊಸಂಗಡಿ ರಸ್ತೆಯ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಸಮೀಪ ಅಸಹಾಯಕ ಮತ್ತು ನಿರ್ಲಕ್ಷಿತ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಹಾಗೂ ಪುನರ್ವಸತಿ ಆರೈಕೆ ಒದಗಿಸಲಾಗಿದೆ. ಈ ಕುರಿತು ಶ್ರೀ ಬಶೀರ್ ಅವರು ಸ್ನೇಹಾಲಯದ ಸಂಸ್ಥಾಪಕರರಾದ ಬ್ರದರ್. ಜೋಸೆಫ್ ಕ್ರಾಸ್ತಾರವರಿಗೆ ಮಾಹಿತಿ ನೀಡಿದರು. […]
