After Three Months, Bittupun Tamuli Reunited with His Family

ಮೂರು ತಿಂಗಳ ಬಳಿಕ ಬಿಟ್ಟುಪುನ್ ತಮುಲಿ ಕುಟುಂಬದೊಂದಿಗೆ ಮರುಸೇರ್ಪಡೆ ಮಂಜೇಶ್ವರ, ಜುಲೈ 23, 2026: ಸುಮಾರು ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದ ಅಸ್ಸಾಂ ರಾಜ್ಯದ ಚರೈದೇವೋ ಜಿಲ್ಲೆಯ ನಿವಾಸಿ ಶ್ರೀ ಬಿಟ್ಟುಪುನ್ ತಮುಲಿ ಅವರನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರದ್ಧಾ  ಫೌಂಡೇಶನ್ ಮುಂಬೈ ಅವರ ಜಂಟಿ ಪ್ರಯತ್ನದಿಂದ ಯಶಸ್ವಿಯಾಗಿ ಕುಟುಂಬದೊಂದಿಗೆ ಮರುಸೇರ್ಪಡೆಗೊಳಿಸಲಾಯಿತು. ಮಾನಸಿಕ ಅಸ್ವಸ್ಥತೆ ಮತ್ತು ಮಾದಕ ವಸ್ತುಗಳ ದುರ್ಬಳಕೆಯಿಂದ ಬಳಲುತ್ತಿದ್ದ ಬಿಟ್ಟುಪುನ್ ಅವರು 2026ರ ಜೂನ್ 13ರಂದು ಕಾಸರಗೋಡು ಜಿಲ್ಲೆಯ ಹೊಸಂಗಡಿ ರಸ್ತೆಯ ಬಳಿ ಅಸಹಾಯಕ […]

Need Help?