Pink Police Kasaragod Helps Rescue Andhra Pradesh Woman in Distress

ಕಾಸರಗೋಡು ಬೀದಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ರಕ್ಷಿಸಿದ ಸ್ನೇಹಾಲಯ ಮಂಜೇಶ್ವರ, ಜುಲೈ 3, 2026: ಆಂಧ್ರಪ್ರದೇಶ ಮೂಲದ ಶ್ರೀಮತಿ ಭವಾನಿ ಚಾಥರ್ ಅವರು ಕಾಸರಗೋಡು ಬೀದಿಯಲ್ಲಿ ಅಸಹಾಯಕ ಮತ್ತು ಸಂಕಷ್ಟಕರ ಸ್ಥಿತಿಯಲ್ಲಿ ಅಲೆದಾಡುತ್ತಿರುವುದು ಪಿಂಕ್ ಪೊಲೀಸ್ ಕಾಸರಗೋಡು ಅವರ ಗಮನಕ್ಕೆ ಬಂದಿತು. ಅವರ ಸ್ಥಿತಿಯನ್ನು ಗಮನಿಸಿದ ಪಿಂಕ್ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾರವರಿಗೆ ಮಾಹಿತಿ ನೀಡಿ, ಅವರಿಗೆ ಅಗತ್ಯವಾದ ರಕ್ಷಣೆ ಮತ್ತು ಆರೈಕೆ ದೊರಕುವಂತೆ ಸಹಕರಿಸಿದರು. ಮಾಹಿತಿ ದೊರಕಿದ ತಕ್ಷಣ […]
