Manjunath Rescued by Kumble Police, Admitted to Snehalaya

snehalaya-manjunath-rescue-13jun2026-06.

ಕುಂಬ್ಳೆಯಲ್ಲಿ ಅಲೆದಾಡುತ್ತಿದ್ದ ಮಂಜುನಾಥ್ ರಕ್ಷಣೆ; ಸ್ನೇಹಾಲಯಕ್ಕೆ ದಾಖಲು ಮಂಜೇಶ್ವರ, ಜೂನ್ 13, 2026: ಶಿವಮೊಗ್ಗ ಮೂಲದ ಮಂಜುನಾಥ್ ಅವರು ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪದ ಕುಂಡಪ್ಪು ಪ್ರದೇಶದಲ್ಲಿ ಅಸಹಾಯಕ ಹಾಗೂ ಗೊಂದಲದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ವೇಳೆ ಕುಂಬ್ಳೆ ಪೊಲೀಸರು ರಕ್ಷಿಸಿ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರ ಕ್ಕೆ ದಾಖಲಿಸಿದ್ದಾರೆ. ಕುಂಬ್ಳೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಕುಂಬ್ಳೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನೂಪ್ ಅವರು ಮಂಜುನಾಥ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ […]

Need Help?