Five Months After Going Missing, Ms. Kavitha Malik Reunited with Her Mother and Family

ಐದು ತಿಂಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಕವಿತಾ ಮಲಿಕ್ ಮಂಜೇಶ್ವರ, ಜೂನ್ 4, 2026: ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್‌ನ ಸ್ನೇಹಾಲಯದ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಮತ್ತೊಂದು ಹೃದಯಸ್ಪರ್ಶಿ ಕುಟುಂಬ ಪುನರ್ಮಿಲನಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ನಿವಾಸಿಯಾದ ಶ್ರೀಮತಿ ಕವಿತಾ ಮಲಿಕ್ ಅವರು ಸುಮಾರು ಐದು ತಿಂಗಳ ಕಾಲ ಕುಟುಂಬದಿಂದ ದೂರವಾದ ಬಳಿಕ, ಜೂನ್ 3, 2026 ರಂದು ತಮ್ಮ ತಾಯಿ ಹಾಗೂ ಕುಟುಂಬದವರೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಂಡರು. ಕಳೆದ ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ […]
