Kasaragod Police Save Distressed Man; Snehalaya Begins Treatment and Tracing Family

/

Manjeshwar, December 5, 2025: A man identified as Mr. Dheeraj, who was wandering on the Kasaragod road without knowing his own identity, was identified by the police and safely admitted to the Snehalaya Psycho-Social Rehabilitation Centre on Friday. He was brought in by Kasaragod Police Station S.I. Shaju A C, who ensured his immediate rescue considering his critical condition.

According to available information, Dheeraj was found with swelling in both legs, wandering behaviour, and signs of suspiciousness. Noticing that he required urgent medical and psychological attention, the police contacted Br. Joseph Crasta, the founder of Snehalaya, and arranged for his safe admission to the Men’s Ward of the Psycho-Social Rehabilitation Centre.

Dheeraj was admitted on 05-12-2025, and he is currently undergoing medical examination, psychological assessment, and rehabilitation treatment. The Snehalaya team is also collecting his personal details and making efforts to trace his family members.

If anyone has information about Dheeraj or his family, please contact Snehalaya at:
📞 9446547033 / 85903 39570 / 6282495137

Your cooperation can help provide safety, humanity, and new hope to a vulnerable individual in distress.

snehalaya-deeraj-rescue-06dec2025-02. snehalaya-deeraj-rescue-06dec2025-03. snehalaya-deeraj-rescue-06dec2025-04. snehalaya-deeraj-rescue-06dec2025-05.

ಮಂಜೇಶ್ವರ, ಡಿಸೆಂಬರ್ 5, 2025: ಕಾಸರಗೋಡು ರಸ್ತೆಯಲ್ಲಿ ತಾನು ಯಾರೆಂಬುದನ್ನು ಅರಿಯದೆ ಅಲೆದಾಡುತ್ತಿದ್ದ

ಶ್ರೀ ಧೀರಜ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುತಿಸಿ ಶುಕ್ರವಾರ ಸುರಕ್ಷಿತವಾಗಿ ಸ್ನೇಹಾಲಯ ಮನೋ –ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕಾಸರಗೋಡು ಪೊಲೀಸ್ ಠಾಣೆಯ ಎಸ್‌.ಐ. ಶಾಜು. .ಸಿ  ಅವರು ದಾಖಲಿಸಿದ್ದಾರೆ. ಧೀರಜ್ ರವರ ಗಂಭೀರ ಸ್ಥಿತಿಯನ್ನು ಗಮನಿಸಿ ತಕ್ಷಣ ರಕ್ಷಣೆ ಮಾಡಿ ಸ್ನೇಹಾಲಯಕ್ಕೆ ಒಪ್ಪಿಸಿದ್ದಾರೆ.

ಮಾಹಿತಿಯ ಪ್ರಕಾರ, ಧೀರಜ್ ಅವರು ಎರಡೂ ಕಾಲುಗಳಲ್ಲಿ ಊತ, ಅಲೆದಾಡುವ ವರ್ತನೆ ಹಾಗೂ ಸಂಶಯಾಸ್ಪದ ನಡವಳಿಕೆ ತೋರಿಸುತ್ತಿದ್ದರು. ತಕ್ಷಣ ವೈದ್ಯಕೀಯ ಮತ್ತು ಮಾನಸಿಕ ಆರೈಕೆಗೆ ಅಗತ್ಯವಿರುವ ಸ್ಥಿತಿ ಕಂಡುಬಂದ ಕಾರಣ, ಪೊಲೀಸರು ಸ್ನೇಹಾಲಯ ಸಂಸ್ಥಾಪಕರಾದ ಬ್ರ.ಜೋಸೆಫ್ ಕ್ರಾಸ್ತಾರವರನ್ನು ಸಂಪರ್ಕಿಸಿ ಅವರನ್ನು ಸುರಕ್ಷಿತವಾಗಿ ಸ್ನೇಹಾಲಯ ಮಾನಸಿಕ–ಸಾಮಾಜಿಕ ಪುನರ್ವಸತಿ ಪುರುಷರ ವಿಭಾಗಕ್ಕೆ ದಾಖಲು ಮಾಡಿದ್ದಾರೆ.

ಧೀರಜ್ ಅವರನ್ನು 05-12-2025 ರಂದು ದಾಖಲಿಸಲಾಗಿದ್ದು, ಪ್ರಸ್ತುತ ಅವರು ವೈದ್ಯಕೀಯ ಪರಿಶೀಲನೆ, ಮಾನಸಿಕ ಮೌಲ್ಯಮಾಪನ ಹಾಗೂ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ನೇಹಾಲಯ ತಂಡವು ಅವರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವ ಜೊತೆಗೆ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.

ಧೀರಜ್ ಅಥವಾ ಅವರ ಕುಟುಂಬದ ಬಗ್ಗೆ ಯಾರಿಗೂ ಮಾಹಿತಿ ಇದ್ದರೆ ದಯವಿಟ್ಟು ಸ್ನೇಹಾಲಯವನ್ನು ಸಂಪರ್ಕಿಸಿ:
📞 9446547033 / 85903 39570 / 6282495137

ನಿಮ್ಮ ಸಹಕಾರವು ಒಂದು ಅಪರಾಧಬಲಹೀನ ಜೀವಿಗೆ ಭದ್ರತೆ, ಮಾನವೀಯತೆ ಮತ್ತು ಹೊಸ ಭರವಸೆ ನೀಡಲು ಸಹಾಯವಾಗುತ್ತದೆ.

 

Leave a Reply

Your email address will not be published. Required fields are marked *

Need Help?