Mentally Distressed Man Rescued from Badiyadka Bus Stand and Admitted to Snehalaya

/

Manjeshwar, November 19, 2025: A man identified as Palthad Sheik Hameed was found wandering in a mentally disturbed and neglected condition near Badiyadka Bus Stand, Kasaragod, and was safely rescued on Thursday with the support of SI Avinash of Badiyadka Police Station. The police, noticing his distressed state, immediately arranged for his safe transfer to Snehalaya.

According to the information received, Palthad was exhibiting psychiatric issues, wandering behaviour, poor hygiene, irritability, and signs of alcohol addiction, indicating the need for urgent medical attention and care. Acting promptly, the authorities coordinated with the Snehalaya Psycho-Social Rehabilitation Centre, Manjeshwar, to ensure his safe rescue and rehabilitation.

Palthad was admitted on 13/11/2025 to Snehalaya, where he is currently undergoing psychiatric evaluation, medical care, and rehabilitative support.

The Snehalaya team is now working to gather more details about his background and trace his family members to facilitate a possible reunion.

If anyone has information about Palthad Sheik Hameed or his family, please contact Snehalaya at:
📞 9446547033 / 85903 39570 / 6282495137

Your timely support can help restore safety, dignity, and hope to a vulnerable life.

snehalaya-Palthad-rescue-19nov2025-02. snehalaya-Palthad-rescue-19nov2025-03.

ಬದಿಯಡ್ಕ ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ಥಿರ ವ್ಯಕ್ತಿಯ ರಕ್ಷಣೆ: ಬೀದಿಯಿಂದ ಸ್ನೇಹಾಲಯದ ಸುರಕ್ಷತೆ.

ಮಂಜೇಶ್ವರ, ನವೆಂಬರ್ 19, 2025: ಬದಿಯಡ್ಕ, ಕಾಸರಗೋಡು ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ಥಿರತೆ ಮತ್ತು ನಿರ್ಲಕ್ಷಿತ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಪಲ್ತಾಡ್ ಶೇಕ್ ಹಮೀದ್ ಎಂಬ ವ್ಯಕ್ತಿಯನ್ನು ಗುರುತಿಸಲಾಯಿತು. ಬದಿಯಡ್ಕ ಪೊಲೀಸ್ ಠಾಣೆಯ ಉಪನಿರೀಕ್ಷಕ ಅವಿನಾಶ್ ಅವರ ಸಹಕಾರದಿಂದ ಗುರುವಾರ ಆತನನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಪೊಲೀಸ್ ಅಧಿಕಾರಿಗಳು ಆತನ ಮಾನಸಿಕ ಸ್ಥಿತಿ ಹದಗೆಟ್ಟಿರುವುದನ್ನು ಗಮನಿಸಿ ತಕ್ಷಣವೇ ತ್ವರಿತ ಕಾರ್ಯತತ್ಪರತೆಯಿಂದ ಆತನನ್ನು ಸ್ನೇಹಾಲಯದಲ್ಲಿ7 ದಾಖಲಿಸಿದರು.

ಪತ್ತೆಯಾದ ಸಮಯದಲ್ಲಿ ಪಲ್ತಾಡ್ ಅವರು ಮಾನಸಿಕ ಅಸ್ಥಿರತೆ, ಅಲೆದಾಡುವ ವರ್ತನೆ, ಶಾರೀರಿಕ ನೈರ್ಮಲ್ಯದ ಕೊರತೆ, ಆತಂಕ, ಕಿರಿಕಿರಿ, ಮತ್ತು ಮದ್ಯಾಸಕ್ತಿಯ ಲಕ್ಷಣಗಳನ್ನು ತೋರಿಸುತ್ತಿದ್ದರು. ತುರ್ತು ವೈದ್ಯಕೀಯ ಸಹಾಯ ಮತ್ತು ಆರೈಕೆ ಅಗತ್ಯವಿದ್ದ ಕಾರಣ, ಅಧಿಕಾರಿಗಳು ತಕ್ಷಣ ಮಂಜೇಶ್ವರದ ಸ್ನೇಹಾಲಯ ಸೈಕೋ-ಸೋಶಿಯಲ್ ಪುನರ್ವಸತಿ ಕೇಂದ್ರದೊಂದಿಗೆ ಸಂಪರ್ಕಿಸಿ 13/11/2025 ರಂದು ಸ್ನೇಹಾಲಯದಲ್ಲಿ ದಾಖಲಿಸಿದರು,

ಪ್ರಸ್ತುತ ಶೇಕ್ ಹಮೀದ್ ಅವರು ಸ್ನೇಹಾಲಯದಲ್ಲಿ ಉತ್ತಮ ಮಾನಸಿಕ ಉಪಚಾರ, ವೈದ್ಯಕೀಯ ಚಿಕಿತ್ಸೆ ಹಾಗೂ ದೈಹಿಕ ಆರೈಕೆಯನ್ನು ಪಡೆಯುತ್ತಿದ್ದಾರೆ.

ಸ್ನೇಹಾಲಯದ ತಂಡವು ಈಗ ಅವರ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಅವರ ಕುಟುಂಬ ಸದಸ್ಯರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದೆ, ತಮ್ಮಲ್ಲಿ ಯಾರಿಗಾದರೂ ಪಲ್ತಾಡ್ ಶೇಕ್ ಹಮೀದ್ ಅಥವಾ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ದಯವಿಟ್ಟು ಈ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ:
📞 9446547033 / 85903 39570 / 6282495137

ನಿಮ್ಮ ಸಮಯೋಚಿತ ಬೆಂಬಲವು ಒಂದು ಅಸಹಾಯಕ ಜೀವಕ್ಕೆ ಸುರಕ್ಷತೆ, ಗೌರವ ಮತ್ತು ಭರವಸೆ ಮರಳಿ ನೀಡಬಹುದು.

Leave a Reply

Your email address will not be published. Required fields are marked *

Need Help?