Manjeshwar, November 16, 2025: A man identified as Rishikesh was rescued by the Snehalaya team from Mangalore Central Railway Station after he was found wandering in a disoriented and distressed condition.
According to the information received, Rishikesh exhibited psychiatric issues, wandering behaviour, poor insight into his condition, and poor personal hygiene, indicating that he was in urgent need of care and protection. Acting promptly, the Snehalaya team brought him safely to the rehabilitation centre.
Rishikesh was admitted on 14/11/2025 and is currently receiving medical care, psychiatric assessment, and rehabilitation services at the Snehalaya Psycho-Social Rehabilitation Centre, Manjeshwar. The team is now working to trace his background and help reunite him with his family.
If anyone has information about Rishikesh or his family, please contact the Snehalaya team at:
📞 9446547033 / 85903 39570 / 6282495137
Your support can help restore dignity, safety, and hope to a vulnerable life.

ಸ್ನೇಹಾಲಯದ ಸ್ಪರ್ಶದಿಂದ ಮರಳಿದ ನಗು – ರಿಷಿಕೇಶ್‌ನ ಜೀವನಕ್ಕೆ ಹೊಸ ಆರಂಭ.
ಮಂಜೇಶ್ವರ, ನವೆಂಬರ್ 16, 2025: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಸ್ಥಿರ ಮನಸ್ಥಿತಿಯಲ್ಲಿ ಅಲೆಮಾರಿಯಾಗಿ ಕಂಡುಬಂದ ರಿಷಿಕೇಶ್ ಎಂಬ ವ್ಯಕ್ತಿಯನ್ನು ಸ್ನೇಹಾಲಯ ತಂಡ ರಕ್ಷಿಸಿದೆ. ಪತ್ತೆಯಾದ ಸಮಯದಲ್ಲಿ ರಿಷಿಕೇಶ್ ಮಾನಸಿಕ ಸಮಸ್ಯೆಗಳ ಜೊತೆ ಅಲೆಮಾರಿ ವರ್ತನೆ, ಹಾಗೂ ವೈಯಕ್ತಿಕ ಸ್ವಚ್ಚತೆಯ ನಿರ್ಲಕ್ಷ್ಯದಲ್ಲಿ ಕಂಡುಬಂದಿದ್ದು, ಅವರಿಗೆ ತಕ್ಷಣದ ಆರೈಕೆ ಮತ್ತು ರಕ್ಷಣೆಯ ಅಗತ್ಯವಿತ್ತು. ತಕ್ಷಣ ಕ್ರಮ ಕೈಗೊಂಡ ಸ್ನೇಹಾಲಯ ತಂಡವು ಅವರನ್ನು ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಬೆಂಬಲ ಮತ್ತು ಪುನರ್ವಸತಿ ಸೇವೆಗಳನ್ನು ನೀಡಲಾಗುತ್ತಿದೆ. ಅವರ ಹಿನ್ನೆಲೆ ಪತ್ತೆಹಚ್ಚಿ ಕುಟುಂಬದೊಂದಿಗೆ ಪುನರ್ವಿಲೀನಗೊಳ್ಳಲು ಸ್ನೇಹಾಲಯ ತಂಡ ಈಗ ಕಾರ್ಯನಿರ್ವಹಿಸುತ್ತಿದೆ.
ಯಾರಾದರೂ ರಿಷಿಕೇಶ್ ಅಥವಾ ಅವರ ಕುಟುಂಬದ ಬಗ್ಗೆ ಮಾಹಿತಿಯನ್ನು ತಿಳಿದ್ದರೆ, ದಯವಿಟ್ಟು ಸ್ನೇಹಾಲಯ ತಂಡವನ್ನು ಸಂಪರ್ಕಿಸಿ:
📞 9446547033 / 85903 39570 / 6282495137 ನಿಮ್ಮ ಸಹಾಯವು ಒಂದು ನಾಜೂಕಾದ ಜೀವಕ್ಕೆ ಗೌರವ, ಭದ್ರತೆ ಮತ್ತು ಭರವಸೆ ಮರಳಿ ನೀಡಬಹುದು.
