Timely Intervention by Snehalaya: SPSRC Team Rescues Mentally Distressed Man from Surathkal

/

Manjeshwar, November 14, 2025: A man identified as Rithesh was rescued on 13/11/2025 by the Snehalaya Psycho-Social Rehabilitation Centre (SPSRC) team after he was found wandering on the streets of Surathkal in a neglected and vulnerable condition.

According to the SPSRC team, Rithesh was exhibiting signs of psychiatric issues, poor hygiene, wandering behaviour, and had a history of tobacco use. Recognizing his urgent need for care and protection, the team safely brought him to Snehalaya for further support.

He is currently receiving medical care, psychiatric evaluation, and rehabilitation services at the Snehalaya Psycho-Social Rehabilitation Centre, Manjeshwar, to aid in his recovery.

The Snehalaya team is now working to trace his background and reunite him with his family.

If you have any information regarding Rithesh or his family, kindly contact the Snehalaya team at 9446547033 / 85903 39570 / 6282495137.

Your support can help restore hope, dignity, and a chance for a better future.

snehalaya-Rithesh-rescue-14nov2025-02. snehalaya-Rithesh-rescue-14nov2025-03. snehalaya-Rithesh-rescue-14nov2025-04. snehalaya-Rithesh-rescue-14nov2025-07. snehalaya-Rithesh-rescue-14nov2025-09. snehalaya-Rithesh-rescue-14nov2025-11. snehalaya-Rithesh-rescue-14nov2025-12.

ಸುರತ್ಕಲ್ ಬಳಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಸ್ನೇಹಾಲಯದ ಜೀವದಾಯಕ ರಕ್ಷಣೆ

ಮಂಜೇಶ್ವರ, ನವೆಂಬರ್ 14, 2025: ರಿತೇಶ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು 13/11/2025 ರಂದು ಸುರತ್ಕಲ್ ಪ್ರದೇಶದಲ್ಲಿ ನಿರಾಶ್ರಿತ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದಾಗ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ (ಎಸ್‌ಪಿಎಸ್‌ಆರ್‌ಸಿ) ತಂಡವು ಸುರಕ್ಷಿತವಾಗಿ ರಕ್ಷಿಸಿತು.

ಸ್ನೇಹಾಲಯದ [ಎಸ್‌ಪಿಎಸ್‌ಆರ್‌ಸಿ ತಂಡದ ಮಾಹಿತಿ ಪ್ರಕಾರ, ರಿತೇಶ್ ಅವರಿಗೆ ಮಾನಸಿಕ ಅಸ್ವಸ್ಥತೆ, ಅಸಮರ್ಪಕ ಸ್ವಚ್ಛತೆ, ಅಲೆದಾಡುವ ವರ್ತನೆ ಮತ್ತು ತಂಬಾಕು ವ್ಯಸನದ ಚಟ ಇತ್ತು. ಅವರ ತುರ್ತು ಆರೈಕೆ ಮತ್ತು ರಕ್ಷಣೆಯ ಅಗತ್ಯವನ್ನು ಗುರುತಿಸಿದ ತಂಡವು ಅವರನ್ನು ಸುರಕ್ಷಿತವಾಗಿ ಸ್ನೇಹಾಲಯಕ್ಕೆ ಕರೆತಂದು ಅಗತ್ಯ ಸಹಾಯ ಒದಗಿಸಿತು.

ಪ್ರಸ್ತುತ ಅವರು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಸಮಾಲೋಚನೆ ಮತ್ತು ಪುನರ್ವಸತಿ ಸೇವೆಗಳನ್ನು ಪಡೆಯುತ್ತಿದ್ದಾರೆ. ಸ್ನೇಹಾಲಯ ತಂಡವು ಇದೀಗ ಅವರ ಹಿನ್ನೆಲೆ ಪತ್ತೆಹಚ್ಚಿ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಕಾರ್ಯನಿರ್ವಹಿಸುತ್ತಿದೆ.

ರಿತೇಶ್ ಅಥವಾ ಅವರ ಕುಟುಂಬದ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು ಸ್ನೇಹಾಲಯ ತಂಡವನ್ನು 9446547033 / 85903 39570 / 6282495137 ಸಂಖ್ಯೆಗೆ ಸಂಪರ್ಕಿಸಬೇಕಾಗಿ ವಿನಂತಿ.

ಸ್ನೇಹಾಲಯದ ಸೇವಾಕಾರ್ಯದಲ್ಲಿ ನಿಮ್ಮ ಸಹಾಯ ಹಸ್ತ ಅತೀ ಅಗತ್ಯವಾಗಿದೆ ಮತ್ತು ನಿಮ್ಮ ಸಹಕಾರದಿಂದ ದಾರಿ ತಪ್ಪಿದ ಅನೇಕರ ಭವಿಷ್ಯಕ್ಕೆ ಆಶೆ, ಗೌರವವು ಮತ್ತು ಹೊಸ ಜೀವನದ ಅವಕಾಶವನ್ನು ನೀಡಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *

Need Help?