Manjeshwar, November 05, 2025: On October 23, 2025, a woman named Mrs. Kavya (approximately 50 years old), named by Snehalaya, was found in a distressed and neglected condition at the Central Railway Station, Mangalore. Responding with compassion and urgency, the Snehalaya Psycho-Social Rehabilitation Centre (SPSRC) team safely rescued her and brought her under their care.
During the rescue, Mrs. Kavya appeared weak, disoriented, and mentally disturbed, indicating signs of prolonged neglect and psychological trauma. She was immediately admitted to the Snehalaya Psycho-Social Rehabilitation Centre, Manjeshwar, where she is now receiving medical care, psychiatric evaluation, and holistic rehabilitation support.
The dedicated Snehalaya team is making continuous efforts to trace her family and reunite her with her loved ones.
If you have any information regarding Mrs. Kavya or her family, please contact the Snehalaya team at 9446547033 / 85903 39570 / 6282495137.
Your support can help bring her back home and restore her life with care, dignity, and love.

ಕತ್ತಲೆಯಿಂದ ಬೆಳಕಿನತ್ತ – ಸ್ನೇಹಾಲಯದ ಸಹಾಯದಿಂದ ಕಾವ್ಯ ಜೀವನಕ್ಕೆ ಹೊಸ ಆರಂಭ
ಮಂಜೇಶ್ವರ, ನವೆಂಬರ್ 05, 2025: 2025ರ ಅಕ್ಟೋಬರ್ 23ರಂದು, ಮಿಸೆಸ್ ಕಾವ್ಯ (ಸುಮಾರು 50 ವರ್ಷದವರು) ಎಂಬ ಮಹಿಳೆ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅತಿಯಾದ ಮನೋವೈಕಲ್ಯ ಮತ್ತು ನಿರ್ಲಕ್ಷ್ಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದರು. ಎಂದಿನಂತೆ ತನ್ನ ಸಹಾನುಭೂತಿ ಮತ್ತು ತುರ್ತು ಕಾರ್ಯಶೀಲತೆಯಿಂದ ಪ್ರತಿಕ್ರಿಯಿಸಿ, ಸ್ನೇಹಾಲಯ ಸೈಕೋ-ಸೋಶಿಯಲ್ ರಿಹ್ಯಾಬಿಲಿಟೇಶನ್ ಸೆಂಟರ್ (SPSRC) ತಂಡವು ಅವರನ್ನು ಸುರಕ್ಷಿತವಾಗಿ ರಕ್ಷಿಸಿ ತಮ್ಮ ಆರೈಕೆಯಡಿ ತಂದರು.
ರಕ್ಷಣೆಯ ಸಮಯದಲ್ಲಿ, ಮಿಸೆಸ್ ಕಾವ್ಯ ದುರ್ಬಲ, ಗೊಂದಲಗೊಂಡ ಮತ್ತು ಮಾನಸಿಕವಾಗಿ ತೊಂದರೆಗೊಳಗಾದಂತಿದ್ದು, ದೀರ್ಘಕಾಲದ ನಿರ್ಲಕ್ಷ್ಯ ಮತ್ತು ಮನೋಆಘಾತದ ಲಕ್ಷಣಗಳನ್ನು ತೋರಿಸುತ್ತಿದ್ದರು. ಪ್ರಸ್ತುತ ಅವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಸೈಕೋ-ಸೋಶಿಯಲ್ ರಿಹ್ಯಾಬಿಲಿಟೇಶನ್ ಸೆಂಟರ್ಗೆ ದಾಖಲಿಸಲಾಗಿದ್ದು, ಈಗ ಅವರು ಉತ್ತಮ ವೈದ್ಯಕೀಯ ಉಪಚಾರ, ಮನೋವೈದ್ಯಕೀಯ ಸಲಹೆ ಹಾಗೂ ಸಮಗ್ರ ಪುನರ್ವಸತಿ ಸಹಾಯವನ್ನು ಪಡೆಯುತ್ತಿದ್ದಾರೆ.
ಸ್ನೇಹಾಲಯದ ಸಮರ್ಪಿತ ತಂಡವು ಅವರ ಕುಟುಂಬವನ್ನು ಪತ್ತೆಹಚ್ಚಿ, ಅವರನ್ನು ಅವರ ಪ್ರಿಯಜನರೊಂದಿಗೆ ಪುನರ್ಮಿಲನಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರಲ್ಲಿ ನಮ್ರ ನಿವೇದನೆ ಏನೆಂದರೆ ತಮ್ಮಲ್ಲಿ ಯಾರಿಗಾದರೂ ಮಿಸೆಸ್ ಕಾವ್ಯ ಅಥವಾ ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯ ತಂಡವನ್ನು ಸಂಪರ್ಕಿಸಿ: 9446547033 / 85903 39570 / 6282495137.
ನಿಮ್ಮ ಸಹಕಾರವು ಅವರಿಗೆ ಮನೆಗೆ ಮರಳಿಸಲು ಮತ್ತು ಆರೈಕೆ, ಗೌರವ ಹಾಗೂ ಪ್ರೀತಿಯೊಂದಿಗೆ ಜೀವನವನ್ನು ಪುನಃ ನಿರ್ಮಿಸಲು ಅತೀ ಅಗತ್ಯವಾಗಿದೆ.
